ಇಂಡಿ: ಕರ್ನಾಟಕ ರಕ್ಷಣಾ ವೇದಿಕೆಯ ವಿಜಯಪುರ ಜಿಲ್ಲಾ ಅಧ್ಯಕ್ಷ ಬಸವರಾಜ ತಾಳಿಕೋಟಿ ಅವರು ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಬುಡ್ಡು ಸೌದಾಗರ ಅವರನ್ನು ಕರವೇ ಇಂಡಿ ನಗರ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇಂಡಿ: ಬುಡ್ಡು ಸೌಧಾಗರ ಭಾವಚಿತ್ರ.

© 2025 VOJNews - Powered By Kalahamsa Infotech Private Limited.