• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿ ಪುರಸಭೆ ಮುಂದೆ ಪ್ರತಿಭಟನೆ..! ಯಾಕೆ ಗೊತ್ತಾ..!

      Editor

      November 24, 2023
      0
      ಇಂಡಿ ಪುರಸಭೆ ಮುಂದೆ ಪ್ರತಿಭಟನೆ..! ಯಾಕೆ ಗೊತ್ತಾ..!
      0
      SHARES
      364
      VIEWS
      Share on FacebookShare on TwitterShare on whatsappShare on telegramShare on Mail

      ಮುಖ್ಯಾಧಿಕಾರಿ ವರ್ತನೆ ವಿರೋಧಿಸಿ ಪ್ರತಿಭಟನೆ..!

      ಇಂಡಿ : ಪುರಸಭೆಯ ಮುಖ್ಯಾಧಿಕಾರಿ ಸರ್ವಾಧಿಕಾರದ
      ವರ್ತನೆ ಖಂಡಿಸಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಗುರುವಾರ ಪುರಸಭೆ ಎದುರು ಹಲಿಗೆ ಹೊಡೆಯುತ್ತಾ ಪ್ರತಿಭಟನೆ ನಡೆಸಿದರು. ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ, ದೇವೇಂದ್ರ ಕುಂಬಾರ ಮಾತನಾಡಿ, ಪುರಸಭೆ ಸದಸ್ಯರ ಗಮನಕ್ಕೆ ತರದೆ ಬ್ಲೀಚಿಂಗ್ ಪೌಡರ್ ಖರೀದಿಸಲಾಗಿದೆ. ಸದಸ್ಯರ ವಾರ್ಡಗಳಲ್ಲಿ ವಿದ್ಯುತ್ ಬಲ್ಪ್‍ಗಳನ್ನು ಹಾಕಲು ಹೇಳಿದರೆ ಟೆಂಡರ್ ಆದ ನಂತರ ಬಲ್ಬ್ ಹಾಕುತ್ತೇವೆ ಎಂದು ಹೇಳುತ್ತಾರೆ.

      https://voiceofjanata.in/wp-content/uploads/2023/11/VID_20231123_114741.mp4

      ಸಾರ್ವಜನಿಕರ ಮನೆ, ನಿವೇಶನದ ಉತಾರಿ ಪಡೆಯಲು ಬಂದರೆ ಅವರಿಗೆ ಇಲ್ಲದ ನೆಪ ಹೇಳಿ ಉತಾರಿ ನೀಡದೆ ಅವರೊಂದಿಗೆ ಅಗೌರವದಿಂದ ಮಾತನಾಡುತಿದ್ದು. ಪುರಸಭೆ ಸದಸ್ಯರಿಗೂ ಸಹ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಈ ಮುಖ್ಯಾಧಿಕಾರಿ ನಮ್ಮ ಪಟ್ಟಣಕ್ಕೆ ಬೇಕಿಲ್ಲ. ಈ ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕು.ಜಿಲ್ಲಾಧಿಕಾರಿಗಳು ಬಂದು ಪುರಸಭೆ ಮುಖ್ಯಾದಿಕಾರಿಯನ್ನು ವರ್ಗಾವಣೆ ಮಾಡುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ. ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡುವವರೆಗೂ ನಾವು ನಮ್ಮ ಪಟ್ಟು ಸಡಲಿಸುವುದಿಲ್ಲ ಎಂದು ತಿಳಿಸಿದರು. ಬೆಳಗ್ಗೆ 11 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಇನ್ನೂ ಪ್ರತಿಭಟನೆ ಮುಂದುವರೆದಿದೆ. ರಾತ್ರಿ ಇಡಿ ಧರಣಿ ನಡೆಸಲಾಗುವುದು ಎಂದು ಸದಸ್ಯರು ತಿಳಿಸಿದರು.

      ಪ್ರತಿಭಟನೆಯಲ್ಲಿ ತಿಪ್ಪಣ ಉಟಗಿ, ಯಲ್ಲಪ್ಪ ಹದರಿ,
      ಇಸ್ಮಾಯಿಲ್ ಹರಬ್, ಸಿದ್ದರಾಮಪ್ಪ ದೇಸಾಯಿ,
      ಸೋಮುಗೌಡ ಬಿರಾದಾರ, ಹುಚ್ಚಪ್ಪ ಕಾಲೇಬಾಗ,
      ಅಸ್ಲಮ ಕಡನಿ, ಬುದ್ದುಗೌಡ ಪಾಟೀಲ್, ಶ್ರೀಶೈಲ
      ಪೂಜಾರಿ, ವಿಜು ಮೂರಮನ, ಪಿಟ್ಟು ರಾಠೋಡ,
      ಜಯರಾಮ ರಾಠೋಡ, ಅಶೋಕ ಅಕಲಾದಿ, ಬಾಳು
      ಮುಳಜಿ, ಸಂಜು ಪವಾರ, ಶಾಂತು ದನಶ್ರೀ, ರಾಮ
      ಹದಗಲ, ಮಲ್ಲು ಹದಗಲ, ವಜ್ರಕಾಂತ ಕೂಡಗಿನೂರ, ಉಷಾ ರಾಠೋಡ, ಮಚ್ಚೇಂದ್ರ ಕದಂ, ಮಂಜು ದೇವರ, ಆನಂದ ಬಡಿಗೇರ, ವಿಲಾಸ ಉಮರ್ಜಿ,ಮಲ್ಲು ಅಳ್ಳಗಿ, ಅಪ್ಪು ಪವಾರ ಸೇರಿದಂತೆ ಅನೇಕರು ಇದ್ದರು.

      Tags: #chief officer#TransforeindimemberTmcಇನ್ನೂ ಪ್ರತಿಭಟನೆ ಮುಂದುವರೆದಿದೆ. ರಾತ್ರಿ ಇಡಿ ಧರಣಿ ನಡೆಸಲಾಗುವುದು ಎಂದು ಸದಸ್ಯರು ತಿಳಿಸಿದರು. ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರದೇವೇಂದ್ರ ಕುಂಬಾರ ಮಾತನಾಡಿಪುರಸಭೆ ಸದಸ್ಯರ ಗಮನಕ್ಕೆ ತರದೆ ಬ್ಲೀಚಿಂಗ್ ಪೌಡರ್ ಖರೀದಿಸಲಾಗಿದೆ. ಸದಸ್ಯರ ವಾರ್ಡಗಳಲ್ಲಿ ವಿದ್ಯುತ್ ಬಲ್ಪ್‍ಗಳನ್ನು ಹಾಕಲು ಹೇಳಿದರೆ ಟೆಂಡರ್ ಆದ ನಂತರ ಬಲ್ಬ್ ಹಾಕುತ್ತೇವೆ ಎಂದು ಹೇಳುತ್ತಾರೆ. ಸಾರ್ವಜನಿಕರ ಮನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.