• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ICC ODI MENS’S CRICKET WORLD CUP 2023: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋತು ಸೇಮಿ ರೆಸ್ನಿಂದ ಅವಟ್..!

      Voice Of JANATA DESK NEWD

      November 12, 2023
      0
      ICC ODI MENS’S CRICKET WORLD CUP 2023: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋತು ಸೇಮಿ ರೆಸ್ನಿಂದ ಅವಟ್..!
      0
      SHARES
      342
      VIEWS
      Share on FacebookShare on TwitterShare on whatsappShare on telegramShare on Mail

      England vs Pakistan CWC 2023:

      Voice Of JANATA DESK NEWS

      ಕೋಲ್ಕತಾ: ಸೆಮಿಫೈನಲ್‌ ಕನಸಿನಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್‌ ಮರ್ಮಾಘಾತ ನೀಡಿದೆ. ಇಲ್ಲಿನ ಈಡೆನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ (ನ.11) ನಡೆದ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಇಂಗ್ಲೆಂಡ್‌ ತಂಡ 93 ರನ್‌ಗಳ ಜಯ ದಾಖಲಿಸುವ ಮೂಲಕ ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ ರೇಸ್‌ನಿಂದ ಹೊರದಬ್ಬಿತು.

      ಪಂದ್ಯದಲ್ಲಿ ಗೆಲುವಿಗೆ 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡ 43.3 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲ್‌ಔಟ್ ಆಯಿತು.

      ಹದಿಮೂರನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಅಭಿಯಾನ ಅಂತ್ಯಗೊಂಡಿದೆ. ಸೆಮಿಫೈನಲ್ಸ್‌ ತಲುಪಲು ಇಂಗ್ಲೆಂಡ್‌ ಎದುರು ಆಡಿದ ತನ್ನ ಕಡೇ ಲೀಗ್‌ ಪಂದ್ಯದಲ್ಲಿ ಪವಾಡದ ಗೆಲುನ್ನು ಬಯಸಿದ್ದ ಪಾಕಿಸ್ತಾನ ತಂಡಕ್ಕೆ ಭ್ರಮನಿರಸವೇ ಎದುರಾಯಿತು. ಇಂಗ್ಲೆಂಡ್‌ ತಂಡದ ಆಲ್‌ರೌಂಡ್‌ ಆಟದ ಎದುರು ಮಂಕಾದ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡ 93 ರನ್‌ಗಳ ಹೀನಾಯ ಸೋಲಿನೊಂದಿಗೆ ತಾಯ್ನಾಡಿಗೆ ತೆರಳಲು ಗಂಟೂಮೂಟೆ ಕಟ್ಟಿತು.

      ಸಂಕ್ಷಿಪ್ತ ಸ್ಕೋರ್‌

      ಇಂಗ್ಲೆಂಡ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 337 ರನ್‌ (ಜಾನಿ ಬೈರ್‌ಸ್ಟೋವ್ರ 59, ಜೋ ರೂಟ್‌ 60, ಬೆನ್‌ ಸ್ಟೋಕ್ಸ್‌ 84, ಜೋಸ್‌ ಬಟ್ಲರ್‌ 27, ಹ್ಯಾರಿ ಬ್ರೂಕ್ 30; ಹ್ಯಾರಿಸ್‌ ರೌಫ್ 64ಕ್ಕೆ 3, ಶಾಹೀನ್ ಶಾ ಅಫ್ರಿದಿ 72ಕ್ಕೆ 2, ಮೊಹಮ್ಮದ್‌ ವಸೀಮ್ 74ಕ್ಕೆ 2).

      ಪಾಕಿಸ್ತಾನ: 43.3 ಓವರ್‌ಗಳಲ್ಲಿ 244ಕ್ಕೆ ಆಲ್‌ಔಟ್‌ (ಬಾಬರ್‌ ಆಝಮ್‌ 38, ಮೊಹಮ್ಮದ್‌ ರಿಝ್ವಾನ್ 36, ಸೌದ್‌ ಶಕೀಲ್ 29, ಆಘ ಸಲ್ಮಾನ್ 51, ಹ್ಯಾರಿಸ್‌ ರೌಫ್‌ 35; ಡೇವಿಡ್‌ ವಿಲ್ಲೀ 56ಕ್ಕೆ 3, ಆದಿಲ್‌ ರಶೀದ್‌ 55ಕ್ಕೆ 2, ಗಸ್‌ ಅಟ್ಕಿನ್ಸನ್‌ 45ಕ್ಕೆ 2, ಮೊಯೀನ್‌ ಅಲಿ 60ಕ್ಕೆ 2).
      ಪಂದ್ಯ ಶ್ರೇಷ್ಠ: ಡೇವಿಡ್‌ ವಿಲ್ಲೀ

      Tags: #ICC ODI MENS'S CRICKET WORLD CUP 2023: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋತು ಸೇಮಿ ರೆಸ್ನಿಂದ ಅವಟ್..!#VOICE OF JANATA (VOJ-VOJ)#Voice Of Janata Desk News#ಇಂಗ್ಲೆಂಡ್ VS ಪಾಕಿಸ್ತಾನ#ಕ್ರಿಕೇಟ್#ವಿಶ್ವಕಪ್ ೨೦೨೩
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      July 1, 2025
      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      July 1, 2025
      ಮೊಹರಂ ಆಟವಿ ಖತಾಲ ಜು. 5 ರಂದು

      ಮೊಹರಂ ಆಟವಿ ಖತಾಲ ಜು. 5 ರಂದು

      July 1, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.