ವಿಜಯಪುರ: ಗೃಹ ಸಚಿವರು ಶಾಸಕ ಜಮೀರ್‌ನ್ನು ಒದ್ದು ಒಳಗೆ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಜಮೀರ್ ಹಿಂದೂ, ಸರ್ಕಾರದ ವಿರೋಧ ಕೆಲಸ ಮಾಡುತ್ತಿದ್ದಾರೆ. ಜಮೀರ್‌ಗೆ ನಮ್ಮ ಸರ್ಕಾರದ ಸಲುಗೆ ಇದೆ. ಅಲ್ಲದೇ, ಸರ್ಕಾರದ ಜೊತೆಗೆ ಎಲ್ಲಾ ಹೊಂದಾಣಿಕೆ ಇದೆ. ಆದ್ರೂ, ಜಮೀರ್ ಅಹ್ಮದ ವಿರುದ್ಧ ಕೇಸ್ ದಾಖಲು ಮಾಡಬೇಕು. ಬಿಜೆಪಿಯಲ್ಲಿ ಮಹಾನಾಯಕ ಬೆಂಬಲ ಜಮೀರ್ ಅಹ್ಮದ್‌ಗೆ ಇದೆ ಎಂದರು.