WPL 2024: ಈ ಸಲ ಕಪ್ಪ ನಮ್ಮದೆ, ಆರ್ ಸಿ ಬಿ ಹಾಗೂ ಡೆಲ್ಲಿ ಕ್ಯಾಪಿಟೆಲ್ಸ ಇಂದು ಸೆಣಸಾಟ..!
Voice Of Janata : ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ ತಂಡ. ಹೌದು ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅಂತಿಮ ಘಟಕ್ಕೆ ತಲುಪಿದೆ. ರವಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪ್ರಶಸ್ತಿ ಕದನಕ್ಕೆ ಅರುಣ್ ಜೇಟ್ಲಿ ಮೈದಾನ ಸಾಕ್ಷಿಯಾಗಲಿದೆ. ಇಲ್ಲಿ ಯಾರು ಗೆದ್ದರೂ ಚೊಚ್ಚಲ ಟ್ರೋಫಿಯ ಸಂಭ್ರಮ. ಹೀಗಾಗಿ ಮೊದಲ ಚಾಂಪಿಯನ್ ಪಟ್ಟ ಅಲಂಕರಿಸಲು ಬೆಂಗಳೂರು ಮತ್ತು ಡೆಲ್ಲಿ ಎದುರು ನೋಡುತ್ತಿವೆ. ಈ ಸಲ ಕಪ್ ನಮ್ಮದೆ ಕಾದು ನೋಡಬೇಕಾಗಿದೆ.