Tag: Student

ವಿಧ್ಯಾರ್ಥಿಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗ ಸುಮ್ನೆ ಕೂಡಬಾರದು..!

ಇಂಡಿ : ವಿಧ್ಯಾರ್ಥಿಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗ ಸುಮ್ನೆ ಕೂಡಬಾರದು, ಕೂಡಲೇ ಪಾಲಕರ ಅಥವಾ ಶಿಕ್ಷಕರ ಗಮನಕ್ಕೆ ತರಬೇಕು, ಕಾನೂನಿನ ಮೂಲಕ ಕೆಟ್ಟ ದುಷ್ಟ ವ್ಯಕ್ತಿಗಳಿಗೆ ...

Read more

ಬಿಸಿ ಊಟದ ಜೊತೆ ಗುಲಾಬ್-ಜಾಮೂನ..

ಬಿಸಿ ಊಟದ ಜೊತೆ ಗುಲಾಬ್-ಜಾಮೂನ ಇಂಡಿ : ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ಮಕ್ಕಳಿಗೆ ನೀಡುತ್ತೀರುವ ಮದ್ಯಾಹ್ನ ಬಿಸಿ ...

Read more

ಇಂಡಿ ಜಿಲ್ಲಾ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..

ಇಂಡಿ ಜಿಲ್ಲಾ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.. ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಪಟ್ಟಣದ ಸಿ.ವಿ.ರಾಮನ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪಟ್ಟಣದ ತೇಜಸ್ ಸಾಮಾಜಿಕ ...

Read more

ಪಠ್ಯ ಆಧಾರಿತ ನಾಟಕ ಪ್ರದರ್ಶನ ಉದ್ಘಾಟನೆ.

ಪಠ್ಯ ಆಧಾರಿತ ನಾಟಕ ಪ್ರದರ್ಶನ ಉದ್ಘಾಟನೆ.. ಇಂಡಿ : ಪಟ್ಟಣದ ಹೊರವಲಯದಲ್ಲಿರುವ ಅಮರ್ ಮಂಗಲ ಕಾರ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಲ್ಪುರ ಸಂಸ್ಕøತಿಕ ಕಲಾಸಂಘ ...

Read more

ಪ್ರಾಕೃತಿಕ ವಿಕೋಪಗಳ ತಡೆಗಾಗಿ ಸಸಿಗಳು ಬೆಳೆಸಬೇಕು..

ಸಸ್ಯಗಳನ್ನು ನಮ್ಮ ಮಕ್ಕಳನ್ನು ಬೆಳೆಸಿದಂತೆ ಬೆಳೆಸಬೇಕು ಇಂಡಿ: ಜಾಗತಿಕ ತಾಪಮಾನ ಹೆಚ್ಚಳ, ಅನಾವೃಷ್ಟಿ, ಅರಣ್ಯ ನಾಶ ಮುಂತಾದ ಪ್ರಾಕೃತಿಕ ವಿಕೋಪಗಳ ತಡೆಗಾಗಿ ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಂದಾದರೂ ಗಿಡವನ್ನು ...

Read more

ಸುತ್ತುಗೋಡೆಯಿಲ್ಲದ ಸರ್ಕಾರಿ ಶಾಲೆ: ಸಾಕುಪ್ರಾಣಿಗಳ ದಾಳಿಯಿಂದ ಕಂಗಾಲಾದ ಮಕ್ಕಳು..!

ಸುತ್ತುಗೋಡೆಯಿಲ್ಲದ ಸರ್ಕಾರಿ ಶಾಲೆ: ಸಾಕುಪ್ರಾಣಿಗಳ ದಾಳಿಯಿಂದ ಕಂಗಾಲಾದ ಮಕ್ಕಳು..! ಹನೂರು : ತಾಲೂಕಿನ ತಮಿಳುನಾಡು ಮತ್ತು ಕರ್ನಾಟಕ ಗಡಿಯoಚಿನಲ್ಲಿರುವ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪೆದ್ದನಪಾಳ್ಯ ...

Read more

“ಸಿ.ವ್ಹಿ. ರಾಮನ್ ಹುಟ್ಟುಹಬ್ಬ”ಮಕ್ಕಳ ನಡೆ ವಿಜ್ಞಾನಿ ಕಡೆ” ಪಿ ಯು ಕಾಲೇಜಿನಲ್ಲಿ‌ಆಚರಣೆ..

ಇಂಡಿ: ನೋಬೆಲ್ ಪಾರಿತೋಷಕ ಪಡೆದ ಭಾರತೀಯ ವಿಜ್ಞಾನಿ ಸಿ.ವ್ಹಿ. ರಾಮನ್ ಹುಟ್ಟುಹಬ್ಬವನ್ನು “ಮಕ್ಕಳ ನಡೆ ವಿಜ್ಞಾನಿ ಕಡೆ” ಎಂಬ ಮಂತ್ರ ಘೋಷದೊಂದಿಗೆ ಪಟ್ಟಣದ ಸಿ.ವಿ. ರಾಮನ್ ಪಿಯು ...

Read more

ವಿದ್ಯಾರ್ಥಿ ವೇತನ ಬಿಡುಗಡೆಗಾಗಿ ಆಡಳಿತ ಸೌಧದ ಎದುರು ಪ್ರತಿಭಟನೆ; ಎಬಿವಿಪಿ

ಇಂಡಿಯಲ್ಲಿ ವಿದ್ಯಾರ್ಥಿ ವೇತನಗಾಗಿ  ಎಬಿವಿಪಿ ಪ್ರತಿಭಟನೆ ಇಂಡಿ : ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಷತ್  ಪ್ರತಿಭಟನೆ ನೆಡೆಸಿದ ಘಟನೆ ...

Read more

“ಕ್ರೀಡೆಯಲ್ಲಿ ಮಂಜುಳಾ ಐರೋಡಗಿ ರಾಜ್ಯ ಮಟ್ಟಕ್ಕೆ ಆಯ್ಕೆ”

"ಕ್ರೀಡೆಯಲ್ಲಿ ಮಂಜುಳಾ ಐರೋಡಗಿ ರಾಜ್ಯ ಮಟ್ಟಕ್ಕೆ ಆಯ್ಕೆ" ಇಂಡಿ : ವಿಜಯಪುರ ಮಹಾ ನಗರದ ಡಾ.ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ...

Read more

ನಾದ ಬಿಕೆ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ..

ಗಾಂಧೀಜಿಯವರ 154ನೇ ಜನ್ಮದಿನೋತ್ಸವ ಆಚರಣೆ. ಇಂಡಿ : ತಾಲೂಕಿನ ನಾದ ಬಿಕೆ ಪ್ರಾಥಮಿಕ ಶಾಲೆಯಲ್ಲಿ ಇಂದು ಮಹಾತ್ಮ ಗಾಂಧೀಜಿಯವರ 154 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ಈ ಕಾಯ೯ಕ್ರಮದಲ್ಲಿ ಮಹಾತ್ಮ ಗಾಂಧೀಜಿ ...

Read more
Page 3 of 8 1 2 3 4 8