ಇಂಡಿ : ತಾಲೂಕಿನ ಹಿರೇಬೇವನೂರ್ ಸಮೀಪದ ನೆಹರು ನಗರದ ಸಂಗುಬಾಯಿ ಶಾಂತಪ್ಪ ದೇಸಾಯಿ ಅವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಎಕರೆ ಕಬ್ಬು ಸುಟ್ಟು ಬಸ್ಮವಾಗಿದೆ. ಬೆಂಕಿ ತಗಲುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದು ಅಗ್ನಿಶಾಮಕದವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಕಬ್ಬು ಸುಟ್ಟು ಭಸ್ಮಮವಾಗಿತ್ತು. ಈ ಕುರಿತು ಇಂಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.