• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಎಳ್ಳು ಅಮವಾಸ್ಯೆ: ಉತ್ತರ ಕರ್ನಾಟಕದಲ್ಲಿ ಭೂತಾಯಿಗೆ ವಿಶೇಷ ಪೂಜೆ

      By Voice of janata

      December 31, 2024
      0
      ಎಳ್ಳು ಅಮವಾಸ್ಯೆ: ಉತ್ತರ ಕರ್ನಾಟಕದಲ್ಲಿ ಭೂತಾಯಿಗೆ ವಿಶೇಷ ಪೂಜೆ
      0
      SHARES
      56
      VIEWS
      Share on FacebookShare on TwitterShare on whatsappShare on telegramShare on Mail

      ಎಳ್ಳು ಅಮವಾಸ್ಯೆ: ಉತ್ತರ ಕರ್ನಾಟಕದಲ್ಲಿ ಭೂತಾಯಿಗೆ ವಿಶೇಷ ಪೂಜೆ

      ಇಂಡಿ :  ಉತ್ತರ ಕರ್ನಾಟಕದಲ್ಲಿ ಎಳ್ಳು ಅಮವಾಸ್ಯೆ ದಿನ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ರೈತರು ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸೋಮವಾರ ಕಂಡುಬಂದಿತು.
      ಎಳ್ಳ ಅಮಾವಾಸ್ಯೆ ದಿನ ಎತ್ತಿನ ಚಕ್ಕಡಿ, ದ್ವಿಚಕ್ರ, ಟ್ರಾö್ಯಕ್ಟರ್, ಟಂಟಂ, ಜೀಪು, ಕಾರು, ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯಿಂದ ಈ ವರ್ಷ ನೀರು ಚೆನ್ನಾಗಿ ಬಿದ್ದಿರುವುದರಿಂದ ಬೆಳೆಗಳು ಚೆನ್ನಾಗಿಬೆಳೆದವೆ. ಹೊಲವನ್ನೇ ನೋಡದ ವ್ಯಾಪಾರಿಗಳು ನೌಕರರು ಸಾಂಪ್ರದಾಯಕ ಚರಗ ಚೆಲ್ಲುವ ಉದೇಶದಿಂದ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿದರು.
      ಶೇಂಗಾ ಹೋಳಿಗೆ, ಸಜ್ಜಿ ಕಡುಬ, ಕಡಕ ರೋಟ್ಟಿ, ಪುಂಡಿಪಲ್ಲೆ, ಜೋಳದ ಕಿಚಡಿ, ಶೇಂಗಾ ಚಟ್ನಿ, ಉಪ್ಪಿನಾಕಾಯಿ ರೈತರ ಮನೆಯಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕಾಗಿ ಇಡಿ ರಾತ್ರಿ ಮಹಿಳೆಯರು ವಿವಿಧ ತರಹದ ಅಡುಗೆ ತಯಾರಿಸುವುದರಲ್ಲಿ ನಿರತಂರಾಗಿರುತ್ತಾರೆ. ನಂತರ ಬುಟ್ಟಿಯಲ್ಲಿ ನೈವೇದ್ಯ ಮತ್ತು ಅಡುಗೆ ತುಂಬಿಕೊAಡು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ತೊಟ್ಟು, ಮಹಿಳೆಯರು ಇಲಕಲ್ ಸೀರೆಗಳನ್ನು ಉಟ್ಟು ಎತ್ತಿನ ಚಕ್ಕಡಿಯಲ್ಲಿ ಕುಳಿತ್ತು ಹೋಲಗಳಿಗೆ ಸಾಗುತ್ತಾರೆ. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಸಾಲು ಸಾಲುಗಿ ಹೋಲದ ಕಡೆ ಹೋಗುವುದು ನೋಡಲೆರಡು ಕಣ್ಣು ಸಾಲದು.
      ಹೋಲದ ಬನ್ನಿ ಗಿಡದ ಕೆಳಗೆ ಲಕ್ಷಿö್ಮÃ ದೇವರೆಂದು ಕರೆಯುವ ದೇವತೆಯನ್ನು ಐದು ಕಲ್ಲುಗಳನಿಟ್ಟು ಸಾಂಕೇತಿಕವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ನೈವೇಧ್ಯವನ್ನು ಅರ್ಪಿಸಿ ಬೆಳೆ ಚನ್ನಾಗಿ ಬೆಳೆಯಲಿ ತಾಯಿ ಎಂದು ಬೇಡಿಕೊಂಡರು. ನಂತರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆ ಸವಿಯುತ್ತಾರೆ.
      ತಾಂಬಾ ಗ್ರಾಮದಲ್ಲಿ ಸೋಮವಾರ ರೈತರು ಹೋಲದಲ್ಲಿ ಚರಗ ಚೆಲ್ಲಿ ಭೋತಾಯಿಗೆ ನೈವೇಂದ್ಯ ಅರ್ಪಿಸುವ ದೃಶ್ಯ.
      ತಾಂಬಾ ಗ್ರಾಮದಲ್ಲಿ ಸೋಮವಾರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆಯಲ್ಲಿ ಪಾಲ್ಗೊಂಡಿರುವುದು.

      ದಿನ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ರೈತರು ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸೋಮವಾರ ಕಂಡುಬಂದಿತು.

      ಎಳ್ಳ ಅಮಾವಾಸ್ಯೆ ದಿನ ಎತ್ತಿನ ಚಕ್ಕಡಿ, ದ್ವಿಚಕ್ರ, ಟ್ರಾö್ಯಕ್ಟರ್, ಟಂಟಂ, ಜೀಪು, ಕಾರು, ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯಿಂದ ಈ ವರ್ಷ ನೀರು ಚೆನ್ನಾಗಿ ಬಿದ್ದಿರುವುದರಿಂದ ಬೆಳೆಗಳು ಚೆನ್ನಾಗಿಬೆಳೆದವೆ. ಹೊಲವನ್ನೇ ನೋಡದ ವ್ಯಾಪಾರಿಗಳು ನೌಕರರು ಸಾಂಪ್ರದಾಯಕ ಚರಗ ಚೆಲ್ಲುವ ಉದೇಶದಿಂದ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿದರು.
      ಶೇಂಗಾ ಹೋಳಿಗೆ, ಸಜ್ಜಿ ಕಡುಬ, ಕಡಕ ರೋಟ್ಟಿ, ಪುಂಡಿಪಲ್ಲೆ, ಜೋಳದ ಕಿಚಡಿ, ಶೇಂಗಾ ಚಟ್ನಿ, ಉಪ್ಪಿನಾಕಾಯಿ ರೈತರ ಮನೆಯಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕಾಗಿ ಇಡಿ ರಾತ್ರಿ ಮಹಿಳೆಯರು ವಿವಿಧ ತರಹದ ಅಡುಗೆ ತಯಾರಿಸುವುದರಲ್ಲಿ ನಿರತಂರಾಗಿರುತ್ತಾರೆ. ನಂತರ ಬುಟ್ಟಿಯಲ್ಲಿ ನೈವೇದ್ಯ ಮತ್ತು ಅಡುಗೆ ತುಂಬಿಕೊAಡು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ತೊಟ್ಟು, ಮಹಿಳೆಯರು ಇಲಕಲ್ ಸೀರೆಗಳನ್ನು ಉಟ್ಟು ಎತ್ತಿನ ಚಕ್ಕಡಿಯಲ್ಲಿ ಕುಳಿತ್ತು ಹೋಲಗಳಿಗೆ ಸಾಗುತ್ತಾರೆ. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಸಾಲು ಸಾಲುಗಿ ಹೋಲದ ಕಡೆ ಹೋಗುವುದು ನೋಡಲೆರಡು ಕಣ್ಣು ಸಾಲದು.
      ಹೋಲದ ಬನ್ನಿ ಗಿಡದ ಕೆಳಗೆ ಲಕ್ಷಿö್ಮÃ ದೇವರೆಂದು ಕರೆಯುವ ದೇವತೆಯನ್ನು ಐದು ಕಲ್ಲುಗಳನಿಟ್ಟು ಸಾಂಕೇತಿಕವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ನೈವೇಧ್ಯವನ್ನು ಅರ್ಪಿಸಿ ಬೆಳೆ ಚನ್ನಾಗಿ ಬೆಳೆಯಲಿ ತಾಯಿ ಎಂದು ಬೇಡಿಕೊಂಡರು. ನಂತರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆ ಸವಿಯುತ್ತಾರೆ. ತಾಂಬಾ ಗ್ರಾಮದಲ್ಲಿ ಸೋಮವಾರ ರೈತರು ಹೋಲದಲ್ಲಿ ಚರಗ ಚೆಲ್ಲಿ ಭೋತಾಯಿಗೆ ನೈವೇಂದ್ಯ ಅರ್ಪಿಸುವ ದೃಶ್ಯ.
      ತಾಂಬಾ ಗ್ರಾಮದಲ್ಲಿ ಸೋಮವಾರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆಯಲ್ಲಿ ಪಾಲ್ಗೊಂಡಿರುವುದು.
      Tags: #indi / vijayapur#Public News#Sesame New Moon: Special Puja to Bhutai in North Karnataka#Today News#Voice Of Janata#Voiceofjanata.in#ಎಳ್ಳು ಅಮವಾಸ್ಯೆ: ಉತ್ತರ ಕರ್ನಾಟಕದಲ್ಲಿ ಭೂತಾಯಿಗೆ ವಿಶೇಷ ಪೂಜೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      0
      ಬಿಜೆಪಿ ಪ್ರಯಾಸದ ಗೆಲುವು

      August 27, 2026
      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      August 21, 2026
      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      August 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.