ಬಸವನ ಬಾಗೇವಾಡಿ : ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು ತಾಲ್ಲೂಕ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಲಮಾಣಿ ಹೇಳಿದರು.
ತಾಲ್ಲೂಕಿನ ಅಂಬಳನೂರ ತಾಂಡಾದಲ್ಲಿ ನಡೆದ ನರಸಲಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಿವೃತ್ತ ಅರಣ್ಯಾಧಿಕಾರಿ ಹರಿಶ ದೇವಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿಬಾಯಿ ಲಮಾಣಿ, ಮುಖ್ಯ ಗುರುಗಳಾದ ಎಸ್ ಸಿದಪ್ಪ, ಬಿ ಎಮ್ ಬಿರಾದಾರ,ಗ್ರಾಮ ಪಂಚಾಯಿತಿ ಸದಸ್ಯರಾದ ಗಣಪತಿ ದೇವಜಿ, ಶಾಂತಾಬಾಯಿ ರಾಠೋಡ, ಮಾಂತೇಶ ಹಾಲಿಹಾಳ, ಬಸವರಾಜ ಸಗರನಾಳ, ಕಾಂತಪ್ಪ ಹಿರೆಕುರುಬರ,ಅವ್ವಪ್ಪಗೌಡ ಬಿರಾದಾರ, ನಾಮದೇವ ರಾಠೋಡ, ಮೈಮು ಮುಲ್ಲಾ, ನಿವೃತ್ತ ಸೈನಿಕ ಅನಿಲ ಲಮಾಣಿ ದೈಹಿಕ ಶಿಕ್ಷರಾದ ಪರಮಾನಂದ ಪಾಟೀಲ,ಬಿ ಪಿ ಲಮಾಣಿ, ಅಹಿಂದ ಯುವ ಮುಖಂಡ ಮುತ್ತುರಾಜ ಹಾಲಿಹಾಳ, ರವಿ ನಾಯಕ, ಮಲ್ಲು ಗೋನಾಳ, ಎಸ್ ಬಿ ದಳವಾಯಿ, ಎ ಡಿ ಪಾಟೀಲ, ಎಸ್ ಎಸ್ ಸಜ್ಜನ, ಎಸ್ ಎಮ್ ಹೊಸಮನಿ, ಎಸ್ ಡಿ ಗುಂಡಳ್ಳಿ, ಜಿ ಎಮ್ ಚಿಕ್ಕಮಠ, ಎ ಎಮ್ ಹಳ್ಳೂರ ಪುಂಡಲಿಕ ಲಮಾಣಿ, ಇತರರು ಉಪಸ್ಥಿತರಿದ್ದರು.