ಗ್ರಾಂಡ್ ಪಿನಾಲೆಯಲ್ಲಿ ದೀಪಾ ಬಿರಾದಾರ ದ್ವಿತೀಯ ಸ್ಥಾನ..!
ಇಂಡಿ: ಪಟ್ಟಣದ ಗುರುಭವನದಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ಕೌನ ಬನೇಗಾ ವಿದ್ಯಾದೀಪತಿ ಸ್ಪರ್ಧೆಯಲ್ಲಿ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ದೀಪಾ ಶಂಕರಗೌಡ ಬಿರಾದಾರ 9 ಪ್ರಶ್ನೆಗಳಿಗೆ ಸರಿ ಉತ್ತರವನ್ನು ಹೇಳಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆಂದು ವಿದ್ಯಾರ್ಥಿನಿಗೆ
ಸನ್ಮಾನಿಸಲಾಯಿತು.
ಇದೇ ಸಮದರ್ಭದಲ್ಲಿ ಶಾಸಕ ಯಶವಂತರಾಯಗೌಡ
ಪಾಟೀಲ, ಕಂದಾಯ ಉಪ ವಿಭಾಗಾದಿಕಾರಿ ಅಬಿದ್ ಗದ್ಯಾಳ, ಬಿಇಒ ಟಿ.ಎಸ್. ಆಲಗೂರ, ಬಿಅರ್‍ಸಿ ಎಸ್.ಅರ್. ನಡಗಡ್ಡಿ, ಜಿಲ್ಲಾ ಧೈಹಿಕ ಶಿಕ್ಷಣಾಧಿಕಾರಿ ಲಾಳಸೇರಿ, ಶಾಲಾ ಅಧ್ಯಕ್ಷ ವಿ.ಜಿ. ಕಲ್ಮನಿ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಸುನಿಲ್ ವಿ.ಆರ್,
ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ್ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್ ಎಸ್.ಜಿ, ಹ್ಯಾರಿಶ್, ಶಿವಾನಂದ ಅಂದೇವಾಡಿ, ಜೆ.ಎ.
ಬಿರಾದಾರ, ಎಸ್.ಎಮ್. ಭಾಸಗಿ, ಬಿ.ಕೆ. ಉಕ್ಕಲಿ, ಬಿ.ಎಸ್. ನಾಟೀಕಾರ್, ಎಸ್.ಬಿ. ಮಾನೆ, ಎಸ್.ಬಿ. ವಳಸಂಗ, ಅನಿತಾಗೌಡ, ರಾಜೇಶ್ವರಿಗೌಡ, ಗಿರಿಜಾ, ರಾಜಶ್ರೀ ಸಂಗಮ್, ಅಶ್ವಿನಿ ಚವ್ಹಾಣ, ಸಾರಾ ಕೆ,
ವಿಜಯಲಕ್ಷಿ ಸಾಸಟ್ಟಿ, ಜೀನತ್, ಮಧು, ಶಿವಾನಂದ ಕಲ್ಮನಿ ಸೇರಿದಂತೆ ಪಾಲಕ ಬಂದುಗಳು ಇದ್ದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ಕೌನ ಬನೇಗಾ ವಿದ್ಯಾದೀಪತಿ ಸ್ಪರ್ಧೆಯಲ್ಲಿ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ವಿದ್ಯಾರ್ಥಿನಿ ಕು. ದೀಪಾ
ಬಿರಾದಾರರವರಿಗೆ ಸನ್ಮಾನಿಸಲಾಯಿತು.