ವಿಜಯಪುರ : ಅಂತರ್ ರಾಜ್ಯ ಕಳ್ಳರು ಅಂದರ್,
ಟ್ರ್ಯಾಕ್ಟರ್ ಕಳ್ಳತನಗೈದು ಪರಾರಿಯಾಗಿದ ಮೂವರು ಅಂದರ್,
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ರತ್ನಾಪುರ ಕ್ರಾಸ್ ಬಳಿ ಘಟನೆ,
ಮಹಾರಾಷ್ಟ್ರದ ಸಂಖ ಗ್ರಾಮದ ಸಂತೋಷ ಕಾಂಬ್ಳೆ, ದಿಲೀಪ್ ಕಾಂಬ್ಳೆ, ಸಚಿನ್ ಕಾಂಬ್ಳೆ ಬಂಧಿತ ಆರೋಪಿಗಳು,
ರತ್ನಾಪೂರನಲ್ಲಿ 2.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟೆಲರ್‌ನ್ನು ಪೊಲೀಸರ ವಶಕ್ಕೆ,
ತಿಕೋಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು,


















