ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನೂತನ ಬಿಜೆಪಿ ಕಾರ್ಯಾಲಯವನ್ನು ಹಾಲಯ್ಯ ಹಿರೇಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಗುರುಬಾಳ ಜಕಾಪುರ ಶಿವಲಿಂಗಪ್ಪ ಅರಳಾ ಮಲ್ಲಿಕಾರ್ಜುನ ಇಂಗಳೇಶ್ವರ, ಶಾಂತಪ್ಪ ಬಲ್ಲಾ, ಶಂಕರೇಗೌಡ, ಬಿರಾದಾರ, ಮಹಿಮೂದ ಡಾಂಗೆ, ಭೀಮಾಶಂಕರ ಪೂಜಾರಿ, ಗ್ರಾ,ಪಂ ಸದಸ್ಯ ದುಂಡಪ್ಪ ಅಲ್ಲಾಪೂರ, ಸಂಜೀವಕುಮಾರ ನನ್ನಾಜಿ, ಅಶೋಕ ಹಿಳ್ಳಿ ಸುಭಾಷ ಪ್ಯಾಟಿ, ಮಹಾದೇವ ಆಲೂರ, ಯಲ್ಲಪ್ಪ ನಡುವಿನಕೇರಿ, ಬಸವರಾಜ ಸೂರೇಗಾಂವ, ಸಿದ್ಧಗೊಂಡ ಗುಡಗುಡೆ ಸೇರಿದಂತೆ ಮಣ್ಣೂರ ಹೊಸೂರ ಶೇಷಗಿರಿ, ಗ್ರಾಮದ ಬಿಜೆಪಿ ಕಾರ್ಯಕರ್ತರಿದ್ದರು.