• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ, ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ

    ಜೂ-14 ರಂದು ವಿಜಯಪುರ ನಗರಕ್ಕೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ

    Child Labor ಬಾಲಕಾರ್ಮಿಕ ಪದ್ಧತಿಯು ಅನಿಷ್ಟ, ಸಂಪೂರ್ಣವಾಗಿ ನಿರ್ಮೂಲನೆ ಸಲಹೆ : ಪ್ರೊ.ಶಾಂತಾದೇವಿ is a evil, fully eliminated advice: Prof. Shanthadevi

    ಮುದ್ದೇಬಿಹಾಳ| ಅದ್ದೂರಿಯಾಗಿ ಜರುಗಿದ ಕಾರಹುಣ್ಣಿಮೆ

    ಜೂ.21 ರಂದು ವಿಶ್ವ ಯೋಗ ದಿನಾಚರಣೆ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

    ಕೋವಿಡ್-19 ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳಿಲ್ಲ- ಯಾವುದೇ ಭಯ ಬೇಡ ಮುನ್ನೆಚ್ಚರಿಕೆ ಅತ್ಯವಶ್ಯಕ -ಜಿಲ್ಲಾಧಿಕಾರಿ ಟಿ.ಭೂಬಾಲನ್

    ಅಕ್ರಮ ಮದ್ಯ ಮಾರಾಟವಾಗದಂತೆ ಕ್ರಮ ವಹಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್

    ವೃಕ್ಷಥಾನ್ ಹೆರಿಟೇಜ್ ರನ್ ಗೆ ಈಗಿನಿಂದಲೆ ಸಿದ್ಧತೆ..!

    ಬಸವಸಾಗರಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಭೇಟಿ, ಪರಿಶೀಲನೆ

    ಎಲ್ಲ ತಾಲೂಕುಗಳಲ್ಲಿ ಸ್ವಂತ ಕಟ್ಟಡ ಗುರಿ

    ಎಲ್ಲ ತಾಲೂಕುಗಳಲ್ಲಿ ಸ್ವಂತ ಕಟ್ಟಡ ಗುರಿ

    ಸರಕಾರದ ಯೋಜನೆಗಳು ಜನರ ಮನೆ ಬಾಗಲಿಗೆ

    ಸರಕಾರದ ಯೋಜನೆಗಳು ಜನರ ಮನೆ ಬಾಗಲಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ತ್ಯಾಗ, ಸಹನೆ ಮತ್ತು ಪರಿಶ್ರಮ ಬಕ್ರೀದಿನದ ಇತಿಹಾಸ..!

      Voice of janata

      June 17, 2024
      0
      ತ್ಯಾಗ, ಸಹನೆ ಮತ್ತು ಪರಿಶ್ರಮ ಬಕ್ರೀದಿನದ ಇತಿಹಾಸ..!
      0
      SHARES
      634
      VIEWS
      Share on FacebookShare on TwitterShare on whatsappShare on telegramShare on Mail

      ತ್ಯಾಗ, ಸಹನೆ ಮತ್ತು ಪರಿಶ್ರಮ ಬಕ್ರೀದಿನದ ಇತಿಹಾಸ..!

      ಇಂಡಿ : ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದಿನ ಇತಿಹಾಸ, ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಇಂದು ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಧರ್ಮ ಗುರು ಮೌಲಾನ ಶಾಕೀರ್ ಹುಸೇನ್ ಕಾಸ್ಮಿ ಮುಪ್ತಿ‌‌‌ ಮಾತನಾಡಿದರು.

      ಪಟ್ಟಣದ ಹೊರ್ತಿ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೇರದಿದ್ದ ಜನ ಸಮುದಾಯದಲ್ಲಿ ಪ್ರಾಥನೆ‌ ಸಲ್ಲಿಸಿ ಬೋಧನೆ ನೀಡಿದರು . ಬಕ್ರೀದ್ ಹಬ್ಬದ ಆಚರಣೆ ದಾನ ಧರ್ಮದ ಮಹತ್ವದ ಕುರಿತು ಬೋಧನೆಯನ್ನು ಮಾಡಿದರು. ಸಮಾಜದಲ್ಲಿ ಎಲ್ಲಾ ವರ್ಗದ ಜೊತೆ ಸಹೋದರಂತೆ ಬಾಳಬೇಕು. ತದನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು.

      ಬಕ್ರೀದ್ ಹಬ್ಬದ‌ ಆಚರಣೆಗೆ ಯಾವುದೆ ತೊಂದರೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ನಗರ ಪೋಲಿಸ ಠಾಣೆಯ ಸಿಪಿಆಯ್ ರತನ ಕುಮಾರ ಜಿರಗಿಹ್ಯಾಳ ಸೂಕ್ತ ಬಂಧು ಬಸ್ತ ವ್ಯವಸ್ಥೆ ಮಾಡಿದ್ದಾರೆ.

      ಈ ಸಂದರ್ಭದಲ್ಲಿ ಅಬ್ದುಲ್ ರೆಹಮಾನ್ ಅರಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಪುರಸಭೆ ಸದಸ್ಯ ಅಯೂಬ್ ಬಾಗವಾನ,ಅಸ್ಲಾಂ ಕಡಣಿ, ಶಬ್ಬೀರ್ ಕಾಜಿ,ಮುಸ್ತಾಕ್ ಇಂಡೀಕರ್, ಜಹಾಂಗೀರ್ ಸೌದಾಗರ, ಇಸ್ಮಾಯಿಲ್ ಅರಬ,ಮಹಿಬೂಬ್ ಅರಬ,ಅಬ್ದುಲ್ ರಹೀದ್ ಅರಬ,ಅಬ್ದುಲ್ ರಹೀದ್ ಮುಗಲೇ, ಸಮಾಜ ಸೇವಕ ಹಸನ ಮುಜಾವರ,ಫಾರೂಕ್ ತುರ್ಕಿ,ರಫೀಕ್ ಇಂಡೀಕರ್,ಬಶೀರ್ ಇನಾಮದಾರ, ಜೇನುದ್ದೀನ್ ಬಾಗವಾನ, ಷರೀಫ್ ಪಟೇಲ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

      Tags: #History of Sacrifice#indi / vijayapur#Public News#Voice Of Janata#ತ್ಯಾಗindiPatience and Perseverance..!ಸಹನೆ ಮತ್ತು ಪರಿಶ್ರಮ ಬಕ್ರೀದಿನದ ಇತಿಹಾಸ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ರಾಜಕೀಯ ಬಿಡಿ, ಪಾರಂಪರಿಕ ವಿಜಯಪುರ ನಗರಾಭಿವೃದ್ಧಿ ಮಾಡಿ: ಸತ್ಯಜಿತ್‌

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ರಾಜಕೀಯ ಬಿಡಿ, ಪಾರಂಪರಿಕ ವಿಜಯಪುರ ನಗರಾಭಿವೃದ್ಧಿ ಮಾಡಿ: ಸತ್ಯಜಿತ್‌

      ರಾಜಕೀಯ ಬಿಡಿ, ಪಾರಂಪರಿಕ ವಿಜಯಪುರ ನಗರಾಭಿವೃದ್ಧಿ ಮಾಡಿ: ಸತ್ಯಜಿತ್‌

      June 15, 2025
      BLDE : ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಪ್ರಥಮ ದಿನಾಚರಣೆಯ

      ವಿಶ್ವ ಅಪ್ಪಂದಿರ ದಿನ ಆಚರಿಸಿದ ಅವಳಿ ಸಹೋದರಿಯರು

      ವಿಶ್ವ ಅಪ್ಪಂದಿರ ದಿನ ಆಚರಿಸಿದ ಅವಳಿ ಸಹೋದರಿಯರು

      June 15, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.