• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ನಿರಾಶ್ರಿತೆಯ ಪಾಲಿನ ದೈವ‌ರಾಗಿದ್ದು, ಆಶಾಕಾರ್ಯಕರ್ತೆ ಗೀತಾ

      Voiceofjanata.in

      August 26, 2024
      0
      ನಿರಾಶ್ರಿತೆಯ ಪಾಲಿನ ದೈವ‌ರಾಗಿದ್ದು, ಆಶಾಕಾರ್ಯಕರ್ತೆ ಗೀತಾ
      0
      SHARES
      243
      VIEWS
      Share on FacebookShare on TwitterShare on whatsappShare on telegramShare on Mail

      ನಿರಾಶ್ರಿತೆಯ ಪಾಲಿನ ದೈವ‌ರಾಗಿದ್ದು, ಆಶಾಕಾರ್ಯಕರ್ತೆ ಗೀತಾ

      ಇಂಡಿ: ಮನೆಯಲ್ಲಿ ಹೆತ್ತ ತಂದೆ ತಾಯಿಗಳ ಸಂಬಂಧಿಕರು, ಗುರು-ಹಿರಿಯರ ಮಾತು ಕೇಳದೆ ಅವರ ಮನದ ಇಚ್ಛೆಯಂತೆ ಮದುವೆಯಾಗಿದ್ದ ಹೆಣ್ಣು ಮಗಳು ಗರ್ಭಿಣಿ ಯಾದರೂ, ನಮ್ಮ ಮಾತು ಮೀರಿ ಹೋಗಿದ್ದಾರೆ. ಅವರ ಸಹವಾಸವೇ ಬೇಡ ಎಂದು ಅತ್ತ ಗಂಡನ ಮನೆಯವರು ಮತ್ತು ಇತ್ತ ತವರಮನೆಯವರು ಸಹ ಯಾರೂ ಬರದಿದ್ದಾಗ ಆರೋಗ್ಯ ಇಲಾಖೆಯವರು ಆ ನಿರಾಶ್ರಿತೆಯ ಪಾಲಿನ ದೈವವಾಗಿ ಬಂದು ಆಕೆಯನ್ನು ವಿಜಯಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದ ಘಟನೆ ಶನಿವಾರ ನಡೆದಿದೆ.

      ನಿರಾಶ್ರಿತೆ ರೋಷನ್.ಬಿ. ನದಾಫ್ ಎಂಬ ಹೆಣ್ಣು ಮಗಳೇ ಹೆರಿಗೆ ಆದ ತಾಯಿ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಸೇರಿ ಗರ್ಭಿಣಿಗೆ ನಿನ್ನ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿ ಆಕೆಗೆ ಧೈರ್ಯ ತುಂಬಿದ್ದರು. ಆ ಒಂದು ದೈರ್ಯದ ಮಾತು ರೋಷನ. ಬಿ ನದಾಫ್ ಜೀವ ಉಳಿಸಿದೆ.

      ಹೆರಿಗೆಯ ನಂತರ ರಕ್ತದ ಕೊರತೆಯಿಂದ ಪ್ರಾಣ ಹೋಗುವ ಪರಿಸ್ಥಿತಿ ಎದುರಾಗಿತ್ತು. ರಾತ್ರಿ ವೇಳೆಯಲ್ಲಿ ರಕ್ತಕ್ಕಾಗಿ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಹಾಗೂ ಕ್ಷೇತ್ರ ಆರೋಗ್ಯ ಅಧಿಕಾರಿ ವೈ.ಎಂ. ಪೂಜಾರ. ಆ. ೨೪ರಂದು ಮಧ್ಯರಾತ್ರಿ ೨ ಘಂಟೆಗೆÀ ಜಿಲ್ಲಾ ರಕ್ತನಿಧಿಗೆ ಕರೆ ಮಾಡಿ ರಕ್ತದ ಅವಶ್ಯಕತೆಗೆ ಮನವಿ ಮಾಡಿದಾಗ, ಜಿಲ್ಲಾ ರಕ್ತ ನೀಧಿ ಘಟಕ ಸರ್ಕಾರಿ ಆಸ್ಪತ್ರೆ ವಿಜಯಪುರದ ಡಾ. ಮಮದಾಪುರ್ ಹಾಗೂ ರಿಸರ್ವ್ ಅವಧಿ ಮುಗಿದ ನಂತರ ಅಗತ್ಯ ರಕ್ತ ಪೂರೈಕೆ ಮಾಡಿದರು.
      ಅತ್ತ ಹೆರಿಗೆಯಾದರು ಕೂಡ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ತಮ್ಮ ಮನೆಗೆ ಬರುವಂತಿರಲಿಲ್ಲ. ಹೆರಿಗೆಯಾದ ಮಹಿಳೆಯ ತಾಯಿಯ ತವರು ಮನೆ ಗಂಡನ ಮನೆ ಸಂಬAಧಿಕರು ಪಾಲಕ ಪೋಷಕರು ಬರುವತನಕ ಹೆರಿಗೆ ತಾಯಿಯ ಜೊತೆ ಆರೈಕೆ ಮಾಡಲು ತಾಯಿ ಮಗುವಿನ ಆರೈಕೆ ಸೇವೆಗಳ ಮುಖ್ಯಸ್ಥ ಡಾ. ಸುರೇಶ್ ಚೌಹಾಣ ಮತ್ತು ಶ್ರೀಮತಿ ಭಾರತಿ ಸಖೀ ಸಂಸ್ಥೆ ಮುಖ್ಯಸ್ಥರು ಮಾನವೀಯ ಮೌಲ್ಯಗಳ ಜೊತೆಗೆ ಕಾನೂನಿನ ಪ್ರಕಾರ ಸೇವೆಗೆ ಮುಂದಾಗಲು ಗೀತಾ ಆಶಾ ಕಾರ್ಯಕರ್ತೆಗೆ ಸೂಚಿಸಿದಾಗ ವೃತಿ ಪವಿತ್ರತೆಯನ್ನು ಕಾಪಾಡಿದರು.

      ಗರ್ಭಿಣ ತಾಯಿಗೆ ೬.೨ಗ್ರಾಂ ತೀವ್ರ ರಕ್ತದ ಹೀನತೆಯಿಂದ ಬಳಲುತ್ತಿದ್ದ ಹೆರಿಗೆಯಾದ ಮಹಿಳೆಗೆ ಸ್ತಿçà ರೋಗ ತಜ್ಞೆ ಡಾ.ಶೃತಿ ಹಾಗೂ ಸಹಾಯಕ ಸಿಬ್ಬಂದಿ ವಿಜಯಲಕ್ಷ್ಮಿ ಬಿರಾದಾರ, ವಿನೋದ್ ಮಠ ಮತ್ತು ಚಿಕ್ಕಬೆವನೂರ ಆರೋಗ್ಯ ಕೇಂದ್ರ ವೈದ್ಯರು ಮತ್ತು ಸಿಬ್ಬಂದಿ ಗರ್ಭಿಣ ತಾಯಿಗೆ ರಕ್ತ ಹಾಕುವ ಮೂಲಕ ರಕ್ತದ ಕೊರತೆಯಿಂದ ಹೋಗುವ ಜೀವ ಉಳಿಸುವಲ್ಲಿ ಮೊದಲ ಪ್ರಯತ್ನ ಮಾಡಿದ್ದಾರೆ.
      ಕೊನೆಗೆ ಆಶಾ ಕಾರ್ಯಕರ್ತೆ ಗೀತಾ ಹಂಜಗಿ ಹೆರಿಗೆಯಾದ ಮಹಿಳೆಯ ಗಂಡನಿಗೆ ಕರೆ ಮಾಡಿ ಆತನಿಗೆ ಹೆಣ್ಣು ಮಗು ಜನನವಾಗಿದೆ ಎನ್ನುವ ವಿಚಾರ ತಿಳಿಸಿ, ಆತನ ಮನವೊಲಿಸಿ ಕೊನೆಗೂ ಆತನನ್ನು ಆಸ್ಪತ್ರೆಗೆ ಕರೆಯಿಸಿಕೊಂಡು ಗಂಡ-ಹೆAಡತಿನ್ನು ಕೂಡಿಸುವ ಕಾರ್ಯ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯ ಕಳಕಳಿಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

      ಇಂಡಿ: ನಿರಾಶ್ರಿತೆ ರೋಷನ್.ಬಿ. ನದಾಫ್ ಅವರ ಹೆರಿಗೆಯನ್ನು ವಿಜಯಪೂರದ ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ ಆಶಾ ಕಾರ್ಯಕರ್ತೆ ಗೀತಾ ಹಂಜಗಿ.

      Tags: #Asha#Gita is the deity of homelessness and the harbinger of hope#indi / vijayapur#Public News#Voiceofjanata.in#ನಿರಾಶ್ರಿತೆಯ ಪಾಲಿನ ದೈವ‌ರಾಗಿದ್ದುಆಶಾಕಾರ್ಯಕರ್ತೆ ಗೀತಾ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 14, 2026

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.