ಅಮೃತ ಸರೋವರ ಕೆರೆಯ ಬಳಿ ಹಾರಿದ ತಿರಂಗಾ..!
ಇಂಡಿ : ನರೇಗಾ ಅಡಿ ನಿರ್ಮಾಣಗೊಂಡಿರುವ ಚೋರಗಿ ಕೆರೆ ದಂಡೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ
ತಾಲೂಕಿನಲ್ಲಿ ಅದ್ದೂರಿಯಾಗಿ ಸ್ವತಂತ್ರ ದಿನಾಚರಣೆ
ಆಚರಿಸಲಾಯಿತು.
ನಿವೃತ ಸೈನಿಕ ಯಶವಂತ ಮೆಡೆದಾರ ಧ್ವಜಾರೋಹಣ ಮಾಡಿದರು.ಪಿಡಿಒ ಸಿ.ಜಿ.ಪಾರೆ, ಗ್ರಾ.ಪಂ ಅಧ್ಯಕ್ಷ ರಮೇಶಗೌಡ ಬಿರಾದಾರ, ಉಪಾಧ್ಯಕ್ಷ ಶರಣಮ್ಮ ಬಿರಾದಾರ, ಸದಸ್ಯರಾದ ಪ್ರಕಾಶ ಹಲಸಂಗಿ, ಸಾಹೇಬಗೌಡ ಪಾಟೀಲ, ಸಿದ್ದಣ್ಣ ಬಡಿಗೇರ, ಅಶೋಕ ಬಿರಾದಾರ ಮತ್ತಿತರಿದ್ದರು.