ರಾಜ್ಯ

ರನ್ವೆ ರೆಡಿ ಇದೆ ಟೇಕಾಫ್ ಆಗೋದೊಂದೆ ಬಾಕಿ- ಪ್ರದಾನಿ ಮೋದಿ

ಹುಬ್ಬಳ್ಳಿ: ಜಗತ್ತು ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ದೇಶವನ್ನು ಮುನ್ನೆಡೆಸುವದು ಯುವಕರ ಕರ್ತವ್ಯವಾಗಿದೆ. ಅಲ್ಲದೆ ಯುವಕರಿಗಾಗಿ ಹೊಸ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮೋದಿ ಜಿ ಹೇಳಿದರು. ಹುಬ್ಬಳ್ಳಿಯ ರೈಲ್ವೆ...

Read more

ಮೋದಿಗೆ ಅದ್ದೂರಿ ಸ್ವಾಗತ; ನೆರದ ಜನರಿಂದ ಜೈಕಾರ:

ಹುಬ್ಬಳ್ಳಿ: ಇಂದು ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಅಗಮಿಸಲಿರುವ ಪ್ರಧಾನಿ ಮೋದಿ ಬರುವಿಕೆಗಾಗಿ ಲಕ್ಷಾಂತರ ಅಭಿಮಾನಿಗಳು ಅವರನ್ನು ನೋಡಲು ಕಾತುರುತದಿಂದ ಕಾಯುತ್ತಿದ್ದರು. ಪ್ರಧಾನಿ ಮೋದಿ ಆಗಿಮಿಸುತ್ತಿದ್ದಂತೆ ಪ್ರಯಾಣಿಸುವ...

Read more

ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳಿಗೆ ಅಗ್ನಿ ಸ್ಪರ್ಶ..

ವಿಜಯಪುರ : ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳಿಗೆ ಅಗ್ನಿ ಸ್ಪರ್ಶ ನೀಡಲಾಯಿತು. ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ಸಕಲ ವಿಧಿವಿಧಾನಗಳ ಮೂಲಕ ಅಗ್ನಿ ಸ್ಪರ್ಶ ನೀಡಲಾಯಿತು. ಇದಕ್ಕೂ...

Read more

ಜ್ಞಾನಯೋಗ ಸಂಪುಟ ಪುಸ್ತಕ ಬಿಡುಗಡೆಗೊಳಿಸಿದ ಸಿದ್ದೇಶ್ವರ ಶ್ರೀಗಳು:

ವಿಜಯಪುರ: ನಗರದಲ್ಲಿ ಇಂದು "ಜ್ಞಾನಯೋಗ ಸಂಪುಟ" ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. 20 ಸಾವಿರ ಪುಟಗಳ ಜ್ಞಾನಯೋಗ ಸಂಪುಟ ಬಿಡುಗಡೆಯನ್ನು ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಮಾಡಿದರು....

Read more

ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಭೇಟಿ – ಶೂನ್ಯ ತ್ಯಾಜ್ಯ ಅಡುಗೆ ಮನೆ ನೋಡಿ ಶ್ಲಾಘನೆ

ಅದಮ್ಯಚೇತನದ “ಅಮೃತ ಮಹೋತ್ಸವ - ಅನಂತ ಸೇವಾ ಉತ್ಸವ” ದಲ್ಲೂ ಭಾಗಿ. ಬೆಂಗಳೂರು ಡಿ 31 : ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ...

Read more

ಮಧ್ಯಪಾನದಿಂದ ಬಡ ಕುಟುಂಬಗಳು ಬೀದಿಗೆ-ಯಶವಂತರಾಯಗೌಡ ಪಾಟೀಲ್.

ಇಂಡಿ : ಮದ್ಯಪಾನ ಚಟದಿಂದಾಗಿ ಬಡ ಮದ್ಯಮ ಕುಟುಂಬಗಳ ಜೀವನ ಹಾಳುಗುತ್ತಿರುವುದು ಸರಕಾರದ ಗಮನಕ್ಕೆ ಬಂದದಿಯೇ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸುವರ್ಣ ಸೌಧದಲ್ಲಿ ಚುಕ್ಕೆ ಗುರುತಿಲ್ಲದೆ...

Read more

ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ನ ಆ‌ನ್ ಲೈನ್ ತರಬೇತಿ : ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ..

VOJ Desk : ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್‌ಸೈಟ್,...

Read more

ಹಿಂದು ನಮ್ಮ ಸಂಸ್ಕೃತಿ.. ಗೂಗಲ್ ಸರ್ಚ್ ಬೇಡ.. ಸಾಹುಕಾರ್ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ

ಇಂಡಿ : ಹಿಂದುತ್ವ ತಿಳಿಯಲು ಗೂಗಲ್ ನೋಡಬೇಡಿ, ಧ್ಯಾನದಿಂದ ಅಧ್ಯಯನ ಮಾಡಿ ಎಂದು ಶಾಸಕ ಸತೀಶ ಜಾರಕಿಹೊಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಪಟ್ಟಣದಲ್ಲಿ...

Read more

ನ-8 ಕ್ಕೆ,ಲಿಂಬೆನಾಡಿನಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ..

ಇಂಡಿ : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಡಿಕೆಶಿ‌ ತದ್ವಿರುದ್ಧ, ಇನ್ನೂ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ವರ್ಚಿಸಿನ ಗುದ್ದಾಟ ನಡೆದಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗಿಯ ಪ್ರಭಾರಿ...

Read more

ಪಾರ್ಶ್ವವಾಯು ಕುರಿತು ಜಾಗೃತಿ ; ಟ್ರಸ್ಟ್ ವೆಲ್ ಆಸ್ಪತ್ರೆ..

ಕ್ಷಿಪ್ರವಾಗಿ ಸ್ಪಂದನೆ – ಪಾರ್ಶ್ವವಾಯು ಪೀಡಿತ 102 ವರ್ಷದ ವ್ಯಕ್ತಿಗೆ ಟ್ರಸ್ಟ್‌ವೆಲ್‌ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ‘ಅಮೂಲ್ಯ ಸಮಯ’ ವಿಷಯದೊಂದಿಗೆ ಪಾರ್ಶ್ವವಾಯು ಕುರಿತು ಜಾಗೃತಿ ; ಟ್ರಸ್ಟ್ ವೆಲ್...

Read more
Page 169 of 191 1 168 169 170 191