ವಿಜಯಪುರ: ನಗರದಲ್ಲಿ ಇಂದು “ಜ್ಞಾನಯೋಗ ಸಂಪುಟ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. 20 ಸಾವಿರ ಪುಟಗಳ ಜ್ಞಾನಯೋಗ ಸಂಪುಟ ಬಿಡುಗಡೆಯನ್ನು ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಮಾಡಿದರು. ಸಿದ್ಧೇಶ್ವರ ಶ್ರೀಗಳ ಕುರಿತಾಗಿ ಬರೆದಿರುವ ಪುಸ್ತಕವನ್ನು ಮಲ್ಲಿಕಾರ್ಜುನ ಶ್ರೀಗಳ ಬರೆದಿದ್ದಾರೆ. ಹಾಸಿಗೆಯ ಮೇಲೆಯೇ ಸಿದ್ಧೇಶ್ವರ ಶ್ರೀಗಳು ಪುಸ್ತಕ ಬಿಡುಗಡೆಗೊಳಿಸಿದರು.