ಸ್ಥಳೀಯ

ಅಯ್ಯಪ್ಪ ಸ್ವಾಮಿಯ ಮೂರನೇ ವರ್ಷದ ಪ್ರತಿಷ್ಟಾಪನಾ ವಾರ್ಷಿಕೋತ್ಸವ:

ರಾಯಚೂರು: ರತ್ನಗಿರಿ ಬೆಟ್ಟ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೂರನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶಿಖರ ಪೂಜೆ ಕಾರ್ಯಕ್ರಮ, ಎಲ್ಲಾ ದೇವತೆಗಳ ಪಂಚಾಮ್ರುತ ಅಭಿಷೇಕ ಮತ್ತು ಅಯ್ಯಪ್ಪ...

Read more

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮಾಸ್ಕ್ ಸ್ಯಾನಿಟೈಸರ್ ವಿತರಣೆ:

ಲಿಂಗಸೂಗೂರು: ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ವಜ್ಜಲ್ ಹಾಗೂ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘದ ಸಹ ಯೋಗದೊಂದಿಗೆ ಪಟ್ಟಣದ ಶಾಸಕರ ಮಾದರಿಯ ಹಿರಿಯ...

Read more

ಭಾರತೀಯ ಕಿಸಾನ್ ಸಂಘದಿಂದ ಅನುದಾನ ಘೋಷಣೆ ಮಾಡುವಂತೆ ಒತ್ತಾಯ:

ರಾಯಚೂರು : ೨೦೨೨-೨೦೨೩ರ ಬಜೆಟ್‌ನಲ್ಲಿ ತುಂಗಭದ್ರ ಅಣೆಕಟ್ಟಿಗೆ ಸಮಾನಾಂತರ ಆಣೆಕಟ್ಟು ನಿರ್ಮಾಣ ಯೋಜನೆ ಅನುದಾನ ನೀಡಬೇಕು ಹಾಗೂ ಜಿಲ್ಲೆಯ ಇತರೆ ಯೋಜನೆಗಳಿಗೆ ಅನುದಾನವನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ...

Read more

ಪ್ರಾಂಶುಪಾಲರು ಮತ್ತು ಡಿಡಿಪಿಐ ವಿರುದ್ಧ ಕಾನೂನು ಕ್ರಮಕೈಗೊಳ್ಳಿ:

ರಾಯಚೂರು : ಹಿಜಾಬ್ ಧರಿಸಿ ಶಾಲಾ, ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರುವ ಪ್ರಾಂಶುಪಾಲರು ಹಾಗೂ ಡಿಡಿಪಿಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ...

Read more

ದೇವರ ನಿಂಬರಗಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ..

ಚಡಚಣ : ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ 395 ನೇ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಗ್ರಾಂ.ಪಂ.ಸದಸ್ಯ ಭೀರಪ್ಪ ಮಾತನಾಡಿ ಶಿವಾಜಿ ಮಹಾರಾಜರು ರಾಷ್ಟ್ರ...

Read more

ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಅಧ್ಯಕ್ಷರ ನೇಮಕ:

ಅಫಜಲಪುರ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಸಂತೋಶ್ರಿ ಕಾಳೆ ಇವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರಾಗಿ ಅಮರಸಿಂಗ ರಜಪೂತ ಮತ್ತು...

Read more

ಸೈನಿಕನ ತಾಯಿ ಕೊಲೆ ಪ್ರಕರಣ: ಜಿಲ್ಲಾಧಿಕಾರಿಗಳಿಗೆ ಮನವಿ:

ರಾಯಚೂರು : ಭಾರತೀಯ ಸೇನೆಯ ಸೇವಾನಿರತ ಬಿಎಸ್ಎಫ್ ಸೈನಿಕ ಅಮರೇಶ ಇವರ ತಾಯಿಯನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಟಿಪ್ಪು ಸುಲ್ತಾನ್...

Read more

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ:

ಯಾದಗಿರಿ: ವಡಗೇರಾ ತಾಲ್ಲೂಕಿನ ಕೊಂಕಲ್ ಪ್ರೌಢ ಶಾಲೆಯ ಶಿಕ್ಷಕಿ ಪದ್ಮಲತಾ ಆರ್. ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆ ಅವರು ತಾವು ಸುದೀರ್ಘ ಸೇವೆ ಸಲ್ಲಿಸಲು ಸಹಕರಿಸಿದ ಊರಿನ ಜನತೆಗೆ...

Read more

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ.

ಅಫಜಲಪುರ : ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸಂಘದ ಅಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ...

Read more

2022-23 ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಭೆ:

ಲಿಂಗಸೂಗೂರು : ಸ್ಥಳೀಯ ಪುರಸಭೆ 2022-23ನೇ ಸಾಲಿನ ಬಜೆಟ್‍ ಮಂಡನೆಗೆ ಸಂಬಂಧಿಸಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಆದಾಯ ಹೆಚ್ಚಳ, ಅಭಿವೃದ್ಧಿ, ಅಕ್ರಮಗಳಿಗೆ ಕಡಿವಾಣ ಹಾಕುವ...

Read more
Page 204 of 210 1 203 204 205 210