ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಡಿವೈಎಸ್ಪಿ ಯಾಗಿ ಚಂದ್ರಕಾಂತ ನಂದರೆಡ್ಡಿಯನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನಿವೃತ್ತರಾಗಿದ್ದರು. ಅದಕ್ಕಾಗಿ ಬಾಗಲಕೋಟ ಜಿಲ್ಲೆಯ ಉಪ ವಿಭಾಗದ ನಂದರೆಡ್ಡಿ ಯವರನ್ನು ಇಂಡಿ ಡಿವೈಎಸ್ಪಿಯಾಗಿ ಚಂದ್ರಕಾಂತ ನೇಮಕ ಆಗಿದ್ದಾರೆ. ಆದ್ರೇ, ಅಧಿಕಾರ ಮಾತ್ರ ವಹಿಸಿಕೊಳ್ಳಬೇಕಿದೆ.