ಡಾ. ಶಿವಶಂಕರ ಮೂರ್ತಿ ಅಧಿಕಾರ ಸ್ವೀಕಾರ
ಇಂಡಿ : ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾಗಿ ಡಾ. ಶಿವಶಂಕರಮೂರ್ತಿ ಇಂದು ಅಧಿಕಾರ ಸ್ವೀಕರಿಸಿದರು.
ಶಿವಶಂಕರಮೂರ್ತಿಯವರು ಈ ಮೊದಲು ಚಾಮರಾಜನಗರ, ಶಿರ್ಶಿ ಮತ್ತು ಇಂಡಿ, ನಿಪ್ಪಾಣ ಯಲ್ಲಿ ಸೇವೆ ಸಲ್ಲಿಸಿದ್ದರು.
ಇಂದು ನಡೆದ ಸಭೆಯಲ್ಲಿ ವಿಜ್ಞಾನಿಗಳಾದ ಪ್ರಕಾಶ ಜಿ, ವೀಣಾ ಚಂದಾವರಿ, ಮಂಜುಳಾ, ಮತ್ತಿತರಿದ್ದರು.
ಇಂಡಿಯ ಕೃಷಿ ವಿಜ್ಞಾನಿ ಕೇಂದ್ರದ ಮುಖ್ಯಸ್ಥರಾಗಿ ಶಿವಶಂಕರಮೂರ್ತಿ ಅಧಿಕಾರ ಸ್ವೀಕರಿಸಿದರು.



















