ಅಭಿವೃದ್ದಿ ಪರ ಬಜೆಟ್ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ
ಇಂಡಿ :ಈ ಬಾರಿ ವಿಕಸಿತ ಭಾರತ , ಅಭಿವೃದ್ದಿಪರ ಅರ್ಥಿಕ ಸಾಮಾಜಿಕ ಅಭಿವೃದ್ದಿ ಮಹತ್ವ ನೀಡಿದ್ದಾರೆ. ದುಡಿಯುವ ಕೈ ಗೆ ಅವಕಾಶ ನೀಡಿದ್ದಾರೆ. ಇದು ಅಭಿವೃದ್ದಿ ಪರ ಬಜೆಟ್
ಕಾಸುಗೌಡ ಬಿರಾದಾರ
ವಿಜಯಪುರ ಜಿಲ್ಲಾ ಮಾಜಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು ಇಂಡಿ