ಸಾಂಸ್ಕೃತಿಕ ನಾಯಕನ ಬಗ್ಗೆ ಎಸಿ ಅಬೀದ್ ಗದ್ಯಾಳ ಮಾತಾಡಿರುವ ವಿಡಿಯೋ..!
ಇಂಡಿ : ಭಕ್ತಿ ಭಂಡಾರಿ, ಜಗತ್ತಿನಲ್ಲಿ ಮೊದಲ ಸಂಸತ್ ಸ್ಥಾಪಕ, ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಸುಂದರ ಸಮಾಜದ ಕನಸುಗಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಜಯಂತಿ ಕುರಿತು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಪುಷ್ಪಾರ್ಚಾಣೆ ಮಾಡಿ ಮಾತನಾಡಿದ್ದರು. ಏನುಮಾತನಾಡಿದ್ರು ಗೊತ್ತಾ..! ಈ ವಿಡಿಯೋ ವಿಕ್ಷಿಸಿ.. !ಸರ್ವರಿಗೂ ಅಣ್ಣ ಬಸವಣ್ಣನವರ ಜಯಂತಿಯ ಶುಭಾಷಯಗಳು.


















