• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

    ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

    ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

    ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

    ಹಿಂದುತ್ವ ಈ ನೆಲದ ಮೂಲ ಮಂತ್ರ..!

    ಹಿಂದುತ್ವ ಈ ನೆಲದ ಮೂಲ ಮಂತ್ರ..!

    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ” Expert Motivational Speech” ಬೇಕಾಗಿದ್ದಾರೆ

    ” Expert Motivational Speech” ಬೇಕಾಗಿದ್ದಾರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಭೀಮಾತೀರ : ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ | ಸತತ 20 ಗಂಟೆಗಳ ಕಾರ್ಯಾಚರಣೆ ಸಾವು ಗೆದ್ದು ಬಂದ ಸಾತ್ವಿಕ್

      Voice of janata

      April 4, 2024
      0
      ಭೀಮಾತೀರ : ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ | ಸತತ 20 ಗಂಟೆಗಳ ಕಾರ್ಯಾಚರಣೆ ಸಾವು ಗೆದ್ದು ಬಂದ ಸಾತ್ವಿಕ್
      0
      SHARES
      803
      VIEWS
      Share on FacebookShare on TwitterShare on whatsappShare on telegramShare on Mail

      ಭೀಮಾತೀರ : ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ | ಸತತ 20 ಗಂಟೆಗಳ ಕಾರ್ಯಾಚರಣೆ ಸಾವು ಗೆದ್ದು ಬಂದ ಸಾತ್ವಿಕ್

      ಇಂಡಿ : ಬುಧವಾರ ಸಂಜೆ 5 ಗಂಟೆಯ ಸುಮಾರಿಗೆ
      ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ
      ಇವನನ್ನು ರಕ್ಷಿಸುವಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಯಶಸ್ವಿಯಾಗಿದೆ. ಸತತ 20 ಗಂಟೆಯ ಕಾರ್ಯಾಚರಣೆ ಬಳಿಕ ಸಾತ್ವಿಕ್ ಸಾವು ಗೆದ್ದು ಬಂದಿದ್ದಾನೆ. ಕಾರ್ಯಾಚರಣೆಯಲ್ಲಿ ಹೈದ್ರಾಬಾದದ 21 ಜನರ ಎನ್‍ಡಿಆರ್‍ಎಫ್ ತಂಡ, ಬೆಳಗಾಂವ ಮತ್ತು
      ಕಲಬುರಗಿಯಿಂದ ಬಂದ 25 ಜನರ ಎಸ್‍ಡಿಆರ್‍ಎಫ್ ತಂಡ, 50 ಜನ ಪೋಲಿಸರು, 20 ಜನ ಗೃಹ ರಕ್ಷಕದಳದ
      ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಮತ್ತು
      ಸಿಬ್ಬಂದಿ ಸತತ ಪ್ರಯತ್ನದ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ. ಘಟನಾ ಸ್ಥಳಕ್ಕೆ ಲಚ್ಯಾಣದ ಪೂಜ್ಯ ಶ್ರೀ ವೃಷಭಲಿಂಗೇಶ್ವರ ಶ್ರೀಗಳು, ಶಾಸಕ
      ಯಶವಂತರಾಯಗೌಡ ಪಾಟೀಲ, ಜನತಾದಳದ ಬಿ.ಡಿ.
      ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ,
      ದಯಾಸಾಗರ ಪಾಟೀಲ ಸೇರಿದಂತೆ ಅನೇಕ ಗಣ್ಯರು,
      ಜಿಲ್ಲಾಧಿಕಾರಿ ಟಿ.ಭೂಬಾಲನ, ಸಿಇಒ ರಿಷಿ ಆನಂದ, ಎಸ್ಪಿ ಋಷಿಕೇಶ ಭಗವಾನ, ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಇಒ ನೀಲಗಂಗಾ ಬಬಲಾದ, ಟಿಎಚ್‍ಒ ಅರ್ಚನಾ ಕುಲಕರ್ಣಿ, ಚಿಕ್ಕಮಕ್ಕಳ ತಜ್ಞ ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.

      ನೆರೆದ ಸಾವಿರಾರು ಜನರು ಮಗುವನ್ನು ಹೊರಗೆ
      ತರುತ್ತಿದ್ದಂತೆ ಸಿದ್ದಲಿಂಗ ಮಹಾರಾಜ ಕಿ ಜೈ ಜಯಘೋಷ ಹಾಕಿದರು.

      ನನ್ನ ಮಗುವು ಸುರಕ್ಷಿತ ಪಾರಾಗಿ ಬಂದರೆ ನಾನು
      ಮನೆಯಿಂದ ಸಿದ್ದಲಿಂಗ ಮಹಾರಾಜರ ಮಠದ ವರೆಗೆ
      ದಿಡ ನಮಸ್ಕಾರ ಹಾಕುವೆ ಎಂದು ಬೇಡಿಕೊಂಡಿದ್ದೆ.
      ದೇವರು ನನ್ನ ಮಗುವನ್ನು ರಕ್ಷಿಸಿದ್ದಾರೆ.
      ಸಾತ್ವಿಕ ತಾಯಿ ಪೂಜಾ

      ಪೂಜಾ ಮುಜಗೊಂಡ

      ಬಾಲಕ ಸಾತ್ವಿಕ್ ಆರೋಗ್ಯದಿಂದ ಇದ್ದಾನೆ. ಆದರೆ
      ಕೆಲವು ಸಣ್ಣ ಪುಟ್ಟ ಘಾಯಗಳಿದ್ದರೆ ಅವು ಸಿಟಿ
      ಸ್ಕಾನನಲ್ಲಿ ಮಾತ್ರ ತಿಳಿಸಿತ್ತದೆ. ಹೀಗಾಗಿ ಹಿರಿಯ
      ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಗುವನ್ನು
      ವಿಜಯಪುರದ ಜಿಲ್ಲಾ ಆಸ್ಪತ್ರೆಗೆ
      ಕಳುಹಿಸಲಾಗುವದು.ಮಗುವಿನ ಆರೋಗ್ಯದ
      ಕುರಿತು ಚಿಂತನೆ ಬೇಡ

       ಡಾ. ವಿಪುಲ್ ಕೋಳೆಕರ, ಚಿಕ್ಕ ಮಕ್ಕಳ ತಜ್ಞರು ಸರಕಾರಿ ಆಸ್ಪತ್ರೆ ಇಂಡಿ

      ಈ ಕಾರ್ಯಾಚರಣೆಯಲ್ಲಿ ಎಲ್ಲರ ಶ್ರಮವಿದೆ. ಮಗು
      ಸಾತ್ವಿಕ್ ಆರೋಗ್ಯವು ಚೆನ್ನಾಗಿದೆ.
      ಕಾರ್ಯಾಚರಣೆಯಲ್ಲಿ ಸಹಕರಿಸಿದ ಎಲ್ಲರಿಗೂ
      ತಾಲೂಕಾ ಆಡಳಿತದ ಪರವಾಗಿ ಧನ್ಯವಾದಗಳು

      ಎಸಿ ಅಬೀದ್ ಗದ್ಯಾಳ

      ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿ
      ಮೇಲೆ ತರುತ್ತಿರುವದು.

      Tags: #Bhimathira: Rescue of a child who fell into a borehole Satvik who won 20 consecutive hours of operation death#State News#Voice Of Janata#ಭೀಮಾತೀರ : ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ | ಸತತ 20 ಗಂಟೆಗಳ ಕಾರ್ಯಾಚರಣೆ ಸಾವು ಗೆದ್ದು ಬಂದ ಸಾತ್ವಿಕ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

      ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

      January 12, 2026
      ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಅಭಿರಾಮ

      ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಅಭಿರಾಮ

      January 12, 2026
      ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

      ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

      January 12, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.