• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ದೇಶದ ಏಕತೆ ಸಂಕೇತ “ನಮ್ಮ ಮಣ್ಣು ನನ್ನ ದೇಶದ ಅಭಿಯಾನ”

      Voj - desk

      September 13, 2023
      0
      ದೇಶದ ಏಕತೆ ಸಂಕೇತ “ನಮ್ಮ ಮಣ್ಣು ನನ್ನ ದೇಶದ ಅಭಿಯಾನ”
      0
      SHARES
      209
      VIEWS
      Share on FacebookShare on TwitterShare on whatsappShare on telegramShare on Mail

      ದೇಶದ ಏಕತೆ ಸಂಕೇತ “ನಮ್ಮ ಮಣ್ಣು ನನ್ನ ದೇಶದ ಅಭಿಯಾನ”

      ಇಂಡಿ : ದೇಶದ ಏಕತೆ ಸಂಕೇತವಾಗಿ ‘ನನ್ನ ಮಣ್ಣು ನನ್ನ ದೇಶದ ಅಭಿಯಾನ’ ಅಡಿಯಲ್ಲಿ ದೇಶಾದ್ಯಂತ ಮೃತ್ತಿಕೆ ಸಂಗ್ರಹಿಸಿ ಅಮೃತ ಉದ್ಯಾನ ನಿರ್ಮಾಣ ಮಾಡಲಾಗುವ ಕಾರ್ಯಕ್ಕೆ ಅಭಿಯಾನ ಜಿಲ್ಲಾ ಸಂಚಾಲಕ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರು ಹಾಗೂ ತಾಲೂಕು ಅಭಿಯಾನದ ಸಂಚಾಲಕ ಶಾಂತು ಕಂಬಾರ ಗುರುವಾರ ಚಾಲನೆ ನೀಡಿದರು.
      ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದಲ್ಲಿ ಹಮ್ಮಿಕೊಂಡಂತ “ನಮ್ಮ ಮಣ್ಣು ನಮ್ಮ ದೇಶ” ಶ್ರೀ ಧಾನಮ್ಮದೇವಿ ಆವರಣದಲ್ಲಿ ಮಣ್ಣು ಸಂಗ್ರಹಿಸಿ ” ಅಭಿಯಾನಕ್ಕೆ ಕಾರ್ಯಕರ್ತರು ಸೇರಿ ಚಾಲನೆ ನೀಡಿದರು.
      ಇದೇ ಸಂದರ್ಭದಲ್ಲಿ ಅಭಿಯಾನ ಸಂಚಾಲಕ ಮಲ್ಲಿಕಾರ್ಜುನ ಜೋಗುರ, ಮಂಡಲ ಉಸ್ತುವಾರಿ ರಾಜು ಪೂಜಾರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿದರು.
      ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಪ್ರಾಧನ ಮಂತ್ರಿ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಂತೆ ಇಡೀ ರಾಷ್ಟ್ರದಲ್ಲಿ “ನಮ್ಮ ಮಣ್ಣು ನಮ್ಮ ದೇಶ” ಅಭಿಯಾನಕ್ಕೆ ಚಾಲನೆ ನೀಡಿದ್ದು, ಇಂದು ಇಂಡಿ ಪಟ್ಟಣದಲ್ಲಿಯೂ ಸಹ ಚಾಲನೆ ನೀಡಲಾಗಿದೆ. ಪವಿತ್ರವಾದ ಮಣ್ಣು ಇಡೀ ಜಗತ್ತಿನ ಜೀವರಾಶಿಗಳ ಬದುಕಿಗೆ ಅತ್ಯಾವಶ್ಯಕ‌ ಎಂದು ಹೇಳಿದರು. ಅದಲ್ಲದೇ ಇಡೀ ಕಾರ್ಯಕರ್ತರು ಸೇರಿ ಮಣ್ಣು ತಾಯಿ ಸ್ವರೂಪ, ಮಣ್ಣಿಗೆ ನಮನಗಳು ವೀರಯೋಧರಿಗೆ ವಂದನೆಗಳು, ನನ್ನ ದೇಶದ ಮಣ್ಣು ಮುತ್ತು ರತ್ನ ವಜ್ರಗಳ ಹೊಳಪು, ಮಣ್ಣಿಗೆ ಸನ್ಮಾನ ಭಾರತದ ಅಭಿಮಾನ, ದೇಶದ ರಕ್ಷಣೆ ಮಣ್ಣಿನ ಸಂರಕ್ಷಣೆ, ಅಮೃತವನಕ್ಕಾಗಿ ಮನೆಮನೆಯಿಂದ ಮಣ್ಣು  ಸಂಗ್ರಹಣೆ ಎಂದು ಈ ರೀತಿ ಘೋಷಣೆ – ಗಳೊಂದಿಗೆ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
      ಇನ್ನೂ ದೇವಸ್ಥಾನ, ಮಠ ಮಂದಿರ ಹಾಗೂ ವೀರಯೋಧರ ಸಮಾಧಿ ಹತ್ತಿರದ ಮಣ್ಣನ್ನು ಕಳಸಿಯಲ್ಲಿ ತುಂಬಿಕೊಂಡು, ಕಳಸಿಯೊಂದಿಗೆ ಮನೆಮನೆಗೆ ತೆರಳಿ ಪೂಜ್ಯ ಮಾತೆಯರಿಂದ ಮಣ್ಣನ್ನು ಸಂಗ್ರಹಿಸಲಾಗುತ್ತದೆ.  ತಾಲೂಕಿನ  ಎಲ್ಲಾ ಗ್ರಾಮಗಳಿಂದಲೂ ಮಣ್ಣು ಸಂಗ್ರಹಿಸಿ, ದೆಹಲಿಯ ದೇಶಭಕ್ತರ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಸಮರ್ಪಣೆ ಮಾಡಲಾಗುತ್ತದೆ. ಭೂಮಿ ತಾಯಿಯನ್ನು ಗೌರವಿಸಿ ಪವಿತ್ರವಾದ ಮಣ್ಣಿನ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವೆಂದು ತಿಳಿಸಿ ಹೇಳಿದರು.
      ಈ ಸಂದರ್ಭದಲ್ಲಿ ಸಿದ್ದಲಿಂಗ ಹಂಜಗಿ, ಅನಿಲ್ ಜಮಾದಾರ್, ಮುತ್ತು ದೇಸಾಯಿ, ರಾಜಕುಮಾರ್ ಸಗಾಯಿ, ಬುದ್ದುಗೌಡ ಪಾಟೀಲ್, ರವಿ ವಗ್ಗೆ, ಯಲ್ಲಪ್ಪ ಹದರಿ, ಮಲ್ಲಿಕಾರ್ಜುನ್ ವಾಲಿಕಾರ, ಅಶೋಕಗೌಡ ಬಿರಾದಾರ, ತಾಲೂಕಿನ ಅಭಿಯಾನದ ಸಂಚಾಲಕ ಶಾಂತು ಕಂಬಾರ, ರಾಜಶೇಖರ ಯರಗಲ್, ಕಾಶಿನಾಥ ನಾಯಿಕೋಡಿ, ಆರ್ ಡಿ ಪಾಟೀಲ, ಶ್ರೀಮಂತ ಮೋಗಲಾಯಿ, ವಿಜಯಲಕ್ಷ್ಮಿ ರೂಗಿಮಠ, ಪುರಸಭೆ ಸದಸ್ಯ ಅನಿಲಗೌಡ ಬಿರಾದರ್, ದೆವೇಂದ್ರ ಕುಂಬಾರ್ , ಶ್ರೀಕಾಂತ ದೇವರ, ಮಂಜು ದೇವರ, ವಜ್ರಕಾಂತ ಕುಡಿಗನೂರ, ಕಲ್ಲಪ್ಪ ಉಟಗಿ, ರಾಚು ಬಡಿಗೇರ, ಮಹದೇವ ಗುಡ್ಡೂಡಗಿ, ಸಂಜು ದಶವಂತ್, ಸಂತೋಷ್ ಪಾಟೀಲ್, ರಾಮಸಿಂಗ್ ಕನ್ನೊಳ್ಳಿ, ಮಂಜು ದೇವರ, ಅಶೋಕ ಅಕಲಾದಿ, ದತ್ತಾ ಬಂಡೇನವರ, ಗೋವಿಂದ ರಾಠೂಡ, ಜಯರಾಮ ರಾಥೋಡ್ ಹಾಗೂ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
      Tags: #Our soil my cuntry#ದೇಶದ ಏಕತೆ ಸಂಕೇತ "ನಮ್ಮ ಮಣ್ಣು ನನ್ನ ದೇಶದ ಅಭಿಯಾನ"#ನಮ್ಮ ಮಣ್ಣು ನನ್ನ ದೇಶದ ಅಭಿಯಾನ"Bjpindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಹಿರೇಬೇವನೂರ ಕೃಷಿ ಪತ್ತಿನ ಸಹಕಾರಿಯಲ್ಲಿ ಸಾಲ ಮನ್ನಾ ಹಣ ದುರ್ಬಳಕೆ ಹಾಗೂ ಕಾನೂನು ಬಾಹಿರ ನೇಮಕಾತಿ..!

      ಹಿರೇಬೇವನೂರ ಕೃಷಿ ಪತ್ತಿನ ಸಹಕಾರಿಯಲ್ಲಿ ಸಾಲ ಮನ್ನಾ ಹಣ ದುರ್ಬಳಕೆ ಹಾಗೂ ಕಾನೂನು ಬಾಹಿರ ನೇಮಕಾತಿ..!

      June 9, 2026
      ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

      ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

      June 9, 2026
      ಸಚಿವ ಸ್ಥಾನಕ್ಕಾಗಿ ಇಂಡಿ ಮತಕ್ಷೇತ್ರದಲ್ಲಿ ರಾಜಕೀಯ ಹೊಸ ಬೆಳವಣಿಗೆ..!

      ಸಚಿವ ಸ್ಥಾನಕ್ಕಾಗಿ ಇಂಡಿ ಮತಕ್ಷೇತ್ರದಲ್ಲಿ ರಾಜಕೀಯ ಹೊಸ ಬೆಳವಣಿಗೆ..!

      June 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.