ಹಿಜಾಬ್ ಕೇಸರಿ ಫೈಟ್ ವಿವಾದ..
ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ವಿಕೋಪಕ್ಕೆ ತಿರುಗಿದ ಪ್ರತಿಭಟನೆ..
ಕೇಸರಿ ನೀಲಿ ಶಾಲು ಧರಿಸಿ ಘೋಷಣೆ ಕೂಗಿದ ವಿದ್ಯಾರ್ಥಿಗಳು..
ಜೈ ಶ್ರೀರಾಮ್, ಜೈ ಭೀಮ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳು..
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಖಾಕಿ ಪಡೆ..
18 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಸಿಂಧನೂರು ಪೊಲೀಸರು..
ವಿದ್ಯಾರ್ಥಿಗಳನ್ನು ಠಾಣೆಯಲ್ಲಿ ಇಟ್ಟು ಮಾಹಿತಿ ಪಡೆಯುತ್ತಿರುವ
ಪೊಲೀಸರು..