ಸಿರಗುಪ್ಪ: ಡಾ॥ ಭೀಮ್ ರಾವ್ ಅಂಬೇಡ್ಕರ್ ಅವರ 131 ನೇ ಜಯಂತಿಯ ಅಂಗವಾಗಿ ಮಾಜಿ ಶಾಸಕರಾದ ಬಿ ಎಂ ನಾಗರಾಜ್ ಅವರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಹೆಚ್, ಗಣೇಶ ಮೊದಿನ್, ಕಂಬಳಿ ಮಲ್ಲಿಕಾರ್ಜುನ, ಕೆ.ಸುಭಾನ್, ಕಲೀಮುಲ್ಲಾ ಭಾಷಾ ಸಾಬ್, ಯು.ಕೋದಂಡರಾಮ, ಉಮೇಶ್ ಗೌಡ, ವೈ ನಾಗರಾಜ ದೇಶನೂರು, ಬಸವರಾಜ್ ವಿ, ಮಲ್ಲಿಕಾರ್ಜುನ, ಮೈಲಾರಿ ರಾಜು, ಬ್ಲೇಡ್ ಲೋಕೇಶ್ ಉಪಸ್ಥಿತರಿದ್ದರು.