ಸಾಮಾಜಿಕ ನ್ಯಾಯದ ಹರಿಕಾರಕ “ವಿಠ್ಠಲ ಹೇರೂರ” ಕಂಚಿನ ಮೂರ್ತಿ ಅನಾವರಣದ ಪೂರ್ವ ಸಿದ್ದತೆ ಪರಿಶೀಲಿಸಿದ ಶಾಸಕ ಎಮ್ ವೈ ಪಾಟೀಲ..
ಅಫಜಲಪುರ : ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ “ವಿಠ್ಠಲ ಹೇರೂರ” ಜಿ ಯವರ ಕಂಚಿನ ಮೂರ್ತಿ ಅನಾವರಣದ ವೇದಿಕೆ ಕಾರ್ಯಕ್ರಮದ ಪೂರ್ವ ಸಿದ್ದತೆ ಪರಿಶೀಲಿಸಿದ ಶಾಸಕ ಎಮ್.ವೈ ಪಾಟೀಲ..
ಹೌದು ಅಫಜಲಪುರ ತಾಲ್ಲೂಕಿನ ದೇವಲ ಗಾಣಗಪುರ – ದಲ್ಲಿ ಮಂಗಳವಾರ ಜ.24 ರಂದು ಬೆಳಿಗ್ಗೆ 11:30_ಕ್ಕೆ ಕೋಳಿ ಸಮಾಜದ ಹಿತ ಚಿಂತಕ, ಸಾಮಾಜಿಕ ನ್ಯಾಯದ ಹರಿಕಾರಕ, ವಿಠ್ಠಲ ಹೇರೂರ ಜಿ ಅವರ ಕಂಚಿನ ಮೂರ್ತಿ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ ಶರಣರು ಸಂತರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಿಮಿಸುವುದರಿಂದ ಸೂಕ್ತ ವ್ಯವಸ್ಥೆ ಕುರಿತು ಶಾಸಕ ಎಮ್ ವೈ ಪಾಟೀಲ ವಿಕ್ಷಣೆ ಮಾಡಿ ಪರಿಶೀಲಿಸಿದರು.
ವರದಿ: ಉಮೇಶ್ ಅಚಲೇರಿ..ಅಫಜಲಪುರ/ ಕಲ್ಬುರ್ಗಿ..