ಕ್ರೀಡಾಕೂಟದಲ್ಲಿ ಗುಂಡು ಮಕ್ಕಳ ವೈಯಕ್ತಿಕ ವಿಭಾಗದಲ್ಲಿನ100 ಮಿಟರ್ ಓಟದ, ಖೋಖೋ,ಕಬಡ್ಡಿ, ಸ್ಪರ್ಧೆಯಲ್ಲಿ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ಪ್ರಥಮ,ದ್ವೀತಿಯ
ವರದಿ : ಬಸವರಾಜ ಕುಂಬಾರ,ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಮಕ್ಕಳ ವೈಯಕ್ತಿಕ ವಿಭಾಗದಲ್ಲಿನ100 ಮಿಟರ್ ಓಟದ ಸ್ಪರ್ಧೆಯಲ್ಲಿ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ಪ್ರಥಮ,ದ್ವೀತಿಯ ಹುಲ್ಲೂರ ಎಲ್ ಟಿ, 200 ಮಿಟರ್ ಓಟದ ಸ್ಪರ್ಧೆಯಲ್ಲಿ ಹೆಚ್ ಪಿ ಎಸ್ ಹುಲ್ಲೂರ ಪ್ರಥಮ ಹಾಗೂ ದ್ವೀತಿಯ, 400 ಮಿಟರ್ ಓಟದ ಸ್ಪರ್ಧೆಯಲ್ಲಿ ಎಸ್ ಎನ್ ಡಿ ಪ್ರಥಮ ಹಾಗೂ ದ್ವೀತಿಯ ,600 ಮಿಟರ್ ಓಟದ ಸ್ಪರ್ಧೆಯಲ್ಲಿ ಹೆಚ್ ಪಿ ಎಸ್ ಜಟಗಿ ಪ್ರಥಮ ಹಾಗೂ ದ್ವೀತಿಯ, ಗುಂಡು ಎಸೆತ ಸ್ಪರ್ಧೆಯಲ್ಲಿ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ಪ್ರಥಮ ಹಾಗೂ ದ್ವೀತಿಯ. ಚಕ್ರ ಎಸೆತ ಹೆಪಿಎಸ್ ಹುಲ್ಲೂರ ಪ್ರಥಮ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ದ್ವೀತಿಯ, ಉದ್ದಜಿಗಿತ ಎಸ್ ಎನ್ ಡಿ ಪ್ರಥಮ, ಹೆಚ್ ಪಿ ಎಸ್ ದ್ವೀತಿಯ ,ಎತ್ತರ ಜಿಗಿತ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ಪ್ರಥಮ ,ದ್ವೀತಿಯ ಹೆಚ ಪಿ ಎಸ್ ಹುಲ್ಲೂರ ದ್ವೀತಿಯ , ಕಬಡ್ಡಿ ಪ್ರಥಮ ಹೆಚ ಪಿ ಎಸ್ ಹುಲ್ಲೂರ, ಖೋಖೋ ಪ್ರಥಮ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್, ವಾಲಿಬಾಲ್ ಪ್ರಥಮ ಎಸ್ ಎನ್ ಡಿ ಪ್ರಥಮ, ಥ್ರೋಬಾಲ್ ಪ್ರಥಮ. ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್, ರೀಲೆ ಪ್ರಥಮ ಎಸ್ ಎನ್ ಡಿ, ಹೆಣ್ಣು ಮಕ್ಕಳ ವೈಯಕ್ತಿಕ ವಿಭಾಗದಲ್ಲಿ ; 100 ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಹೆಚ್ ಪಿ ಎಸ್ ಹುಲ್ಲೂರ,೨೦೦ ಮಿಟರ್ ಪ್ರಥಮ ಹೆಚಪಿಎಸ್ ಎಲ್ ಟಿ, ದ್ವೀತಿಯ ಹೆಚ್ ಪಿ ಎಸ್ ಹುಲ್ಲೂರ, 400 ಮಿಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಹೆಚ್ ಪಿ ಎಸ್ ಎಲ್ ಟಿ ಹುಲ್ಲೂರ ಶಾಲೆ, ಗುಂಡು ಎಸೆತ ಪ್ರಥಮ ಹೆಚ್ ಪಿ ಎಸ್ ಹುಲ್ಲೂರ ಎಲ್ ಟಿ ದ್ವೀತಿಯ ಹೆಚಪಿಎಸ್ ಹುಲ್ಲೂರ, ಚಕ್ರ ಎಸೆತ ಪ್ರಥಮ ಹುಲ್ಲೂರ ಎಲ್ ಟಿ ದ್ವೀತಿಯ ಹೆಚಪಿಎಸ್ ಹುಲ್ಲೂರಉದ್ದಜಿಗಿತದಲ್ಲಿ ಪ್ರಥಮ ಹೆಚಪಿಎಸ್ ಹುಲ್ಲೂರ, ದ್ವೀತಿಯ ಎಸ್ಎನ್ ಡಿ ಪಬ್ಲಿಕ್ ಸ್ಕೂಲ್, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಹೆಚಪಿಎಸ್ ಹುಲ್ಲೂರ, ಹೆಣ್ಣು ಮಕ್ಕಳ ವಿಭಾಗದಲ್ಲಿ ಎಸ್ ಎನ್ ಡಿ ಪ್ರಥಮ, ಖೋಖೋ ಪ್ರಥಮ ಹೆಚಪಿಎಸ್ ಹುಲ್ಲೂರ, ವಾಲಿಬಾಲ್ ಪ್ರಥಮ ಎಸ್ ಎನ್ ಡಿ ಪ್ರಥಮ , ಥ್ರೋಬಾಲ್ ಪ್ರಥಮ ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್, ರೀಲೆ ಪ್ರಥಮ ಹೆಚಪಿಎಸ್ ಎಲ್ ಟಿ