Tag: #hamalara association

ಶ್ರಮಜೀವಿ ಹಮಾಲರ ಸಂಘ TUCI ವತಿಯಿಂದ ಕಾರ್ಮಿಕ ದಿನಾಚರಣೆ ಆಚರಣೆ:

ಸಿಂಧನೂರು: ಶ್ರಮಜೀವಿ ಹಮಾಲರ ಸಂಘದಿಂದ ಕಾರ್ಮಿಕ ದಿನಾಚರಣೆಯನ್ನು ಶ್ರಮಿಕ ಭವನದಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ ದ್ವಜಾರೋಹಣ ನೇರವೇರಿಸಿದರು. ನಂತರ ಕರ್ನಾಟಕ ...

Read more