ಇಂಡಿ : ಬಯಲಲ್ಲಿ ಬಯಲಾಗಿ ಹೋದ ಶತಮಾನದ ಸಂತರಿಗೊಂದು ನುಡಿ ನಮನ ಕಾರ್ಯಕ್ರಮ ಫೆ.19 ರಂದು ಹಮ್ಮಿಕೊಳ್ಳಲಾಗಿದೆ.
ಪಟ್ಟಣದಲ್ಲಿ ಶತಮಾನದ ಯೋಗಿ ಯುಗದ ಪರಮಪೂಜ್ಯ ಸಿದ್ದೇಶ್ವರ ಶ್ರಿಗಳವರಿಗೆ ಫೆಬ್ರವರಿ 19 ರಂದು ಸಾಯಂಕಾಲ 6 ಘಂಟೆಗೆ ಸಿಂದಗಿ ರಸ್ತೆಯ ಶ್ರೀ ಬಸವರಾಜೇಂದ್ರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ಪ.ಪೂ ಶ್ರೀ ಬಸವಲಿಂಗ ಸ್ವಾಮಿಗಳು, ಗೌರವ ಉಪಸ್ಥಿತಿ ಪ.ಪೂ ಶ್ರೀ ಅಮೃತಾನಂದ ಸ್ವಾಮಿಗಳು, ಪ.ಪೂ ಶ್ರೀ ಸ್ವರೂಪಾನಂದ ಸ್ವಾಮಿಗಳು, ಪ.ಪೂ ಡಾ|| ಶ್ರೀ ಶೃದ್ದಾನಂದ ಸ್ವಾಮಿಗಳು, ಹಾಗೂ ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಉಪಸ್ಥಿತಿರಿರುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕಾರವಾಗಿ ಎಂದು ಬಸವರಾಜೇಂದ್ರ ದೇವಸ್ಥಾನ ಸಮಿತಿಯ ಸದ್ಭಕರು ಪತ್ರಿಕಾ ಮಾಹಿತಿ ನೀಡಿದರು.