• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಕರ್ನಾಟಕ ಕೋ -ಆಪ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ ದ -ವಾರ್ಷಿಕ ಮಹಾ ಸಭೆ

      Voiceofjanata.in

      July 28, 2025
      0
      ಕರ್ನಾಟಕ ಕೋ -ಆಪ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ ದ -ವಾರ್ಷಿಕ ಮಹಾ ಸಭೆ
      0
      SHARES
      78
      VIEWS
      Share on FacebookShare on TwitterShare on whatsappShare on telegramShare on Mail

      ಕರ್ನಾಟಕ ಕೋ -ಆಪ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ ದ -ವಾರ್ಷಿಕ ಮಹಾ ಸಭೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ: ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಮುದ್ದೇಬಿಹಾಳ ದ ಕರ್ನಾಟಕ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಇದರ ವಾರ್ಷಿಕ ಮಹಾ ಸಭೆ ಜರುಗಿತು.
      ಕಳೆದ 66 ವರ್ಷಗಳಿಂದ ಮುದ್ದೇಬಿಹಾಳ ದ ತಾಲ್ಲೂಕಿನ  ಎಲ್ಲ ವ್ಯಾಪಾರಸ್ಥರು, ಉದ್ಯಮಿಗಳಿಗೆ, ಮತ್ತು ವೃತ್ತಿಪರ ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಾ , ಪ್ರಗತಿ ಪಥದಲ್ಲಿ ಮತ್ತು ಲಾಭದಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ  ಹೇಳಿದರು.
      ಇಲ್ಲಿನ ಎಂಪಿಎಂಸಿ ಆವರಣದಲ್ಲಿ ಇರುವಕರ್ನಾಟಕ ಕೋ-ಆಪ್ ಬ್ಯಾಂಕ್  ಸಭಾ ಭವನದಲ್ಲಿ ಸಾಮನ್ಯ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 1776.25 ಲಕ್ಷ ಆದಾಯ ಗಳಿಸಿದ್ದು, ರೂ. 387.75 ಲಕ್ಷ ಲಾಭ ಸಂಪಾದಿಸಿ, 145.67 ಲಕ್ಷ ಕರಡು ಸಾಲ ನಿಧಿಗೆ, 142.60 ಲಕ್ಷ ಆದಾಯ ತೆರಿಗೆ ಪಾವತಿಸಿ, ಒಟ್ಟು ನಿವ್ವಳ ಲಾಭ 99.48 ಲಕ್ಷ ಗಳಿಸಿದೆ ಹಾಗು ಎಲ್ಲ ಸದಸ್ಯರಿಗೆ “ಅಪಘಾತ ವಿಮೆ ಸೌಲಭ್ಯ” ಮತ್ತು ” “ಲಾಕರ್ ವಿಮೆ ಸೌಲಭ್ಯ” ವನ್ನ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
      ರಾಜಶೇಖರ ಕರಡ್ಡಿ ಅವರು ವರದಿ ವಾಚನದಲ್ಲಿ  ದಿನಾಂಕ 31-3-2025 ಕೆ ಇದ್ದಂತೆ  ಶೇರು ಬಂಡವಾಳ ರೂ.504.82 ಲಕ್ಷ, ಕಾಯ್ದಿರಿಸಿದ ಹಾಗು ಇತರ ನಿಧಿಗಳು ರೂ.  3076.29 ಲಕ್ಷ, ಠೇವಣಿಗಳು ರೂ.16199.20 ಲಕ್ಷ, ಹೂಡಿಕೆಗಳು
      ರೂ. 8534.41 ಲಕ್ಷ, ಸಾಲ ಮತ್ತು ಮುಂಗಡಗಳು
      ರೂ.10072.10 ಲಕ್ಷ, ದುಡಿಯುವ ಬಂಡವಾಳ ರೂ.20209.24 ಲಕ್ಷ, ಇರುವದು ಹಾಗು ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇಕಡಾ 4.69 ರಷ್ಟು ಇದ್ದು, ಹೂವಿನ ಹಿಪ್ಪರಗಿ ಶಾಖೆಯು ರೂ.23.24 ಲಕ್ಷ ನಿವ್ವಳ ಲಾಭ ಗಳಿಸಿದೆ  ಎಂದು ತಿಳಿಸಿದರು.
      ವೃತ್ತಿಪರ ನಿರ್ದೇಶಕರಾದ ನಾಗಭೂಷಣ ನಾವದಗಿ ಅವರು ಮುಂಬರುವ ದಿನಗಳಲ್ಲಿ ಡಿಜಿಟಲ್ ಪೇಮೆಂಟ, ಚೆಕ್ ಕ್ವೀಯರಿಂಗ ಸೌಲಭ್ಯ ಮತ್ತು ಹೊಸ ಶಾಖೆಗಳ ಪ್ರಾರಂಭದ ಕುರಿತು ತಿಳಿಸಿದರು.
      ಇದೆ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪೀ.ಯು.ಸಿ ಹಾಗು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಾದ ಶ್ರೇಯಾ ಕತ್ತಿ, ಸ್ಪೂರ್ತಿ ಹತ್ತಿಕಾಳ, ಕೃತಿಕಾ ಬಿದರಕುಂದಿ, ಬನಶ್ರೀ ಮುದ್ದೇಬಿಹಾಳ, ಸಂಜನಾ ಧನ್ನೂರ, ಅನುಶ್ರೀ ದಡ್ಡಿ, ಸೌಮ್ಯಶ್ರೀ ದಡ್ಡಿ, ಅರುಣ ಓನರೊಟ್ಟಿ, ಶಿವರಾಜ್ ಕರಡಿ, ಅನುಷಾ ನಾಗಠಾಣ, ಸಾಗರ್ ಕುಮಾರ ಬಿರಾದಾರ, ಸುಷ್ಮಾ ಯಗಟಿ, ಹಾಗು ತರುಣ್ ಜೈನ್ ಇವರನ್ನು ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
      ಪ್ರಧಾನ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಬಿದರಕುಂದಿ ಅವರು ಸನ್ 2025-26 ನೆಯ ಸಾಲಿನ ಅಂದಾಜು ಆಯ-ವ್ಯಯದ ಮುಂಗಡ ಪತ್ರ , ನಿವ್ವಳ ಲಾಭ ದ ವಿಲೇವಾರಿ ಮತ್ತು ಸನ್ನದು ಲೆಕ್ಕ ಪರಿಶೋಧಕರ ನೇಮಕಾತಿಗಾಗಿ ಸಭೆಗೆ ವಿಷಯ ಮಂಡಿಸಿ ಅನುಮೋದನೆಯನ್ನು ಪಡೆದರು.
      ಲಾಭಾಂಶ ಪ್ರಮಾಣವನ್ನು ಶೇಕಡಾ 10 ರಿಂದ ಶೇಕಡಾ 12 ಕೆ ನಿಗದಿಪಡಿಸಲು ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಒತ್ತಾಯಿಸಿದರು, ಅದರಂತೆ ಸಭೆಯು ಲಾಭಾಂಶ ವನ್ನು ಶೇಕಡಾ 12 ರಂತೆ ನೀಡಲು ತೀರ್ಮಾನಿಸಿದರು.
      ಸದಸ್ಯರ ಅವಧಿ ಮುಗಿದ ಠೇವಣಿ ಮೇಲಿನ ಬಡ್ಡಿ ದರ, ವೃತ್ತಿಪರ ನಿರ್ದೇಶಕರ ಕೋ-ಆಪ , ಮತ್ತು ಇತರ ಪ್ರಶ್ನೆಗಳಿಗೆ ನಿಕಟ ಪೂರ್ವ ಅಧ್ಯಕ್ಷರು ಹಾಗು ಹಾಲಿ ನಿರ್ದೇಶಕರಾದ ಸತೀಶ ಕುಮಾರ ಒಸವಾಲ ಅವರು ಸಮರ್ಪಕ ಉತ್ತರ ನೀಡಿದರು.
      ಉಪಾಧ್ಯಕ್ಷರಾದ ಗುರುಲಿಂಗಪ್ಪಗೌಡ ಪಾಟೀಲ್ ಸ್ವಾಗತ ಕೋರಿದರು, ವೃತ್ತಿಪರ ನಿರ್ದೇಶಕರಾದ ರವಿ ಗೂಳಿ ವಂದಿಸಿದರು.
      ವೇದಿಕೆ ಮೇಲೆ ಸಂಗನಗೌಡ ಬಿರಾದಾರ, ಪ್ರಭುದೇವ ಕಲಬುರ್ಗಿ, ನಿಂಗಣ್ಣ ಚಟ್ಟೆರ, ಅಜೀತ ನಾಗಠಾಣ, ಚಂದ್ರಶೇಖರ ಸಜ್ಜನ, ಶ್ರೀಕಾಂತ ಚಲವಾದಿ, ಶ್ರೀಶೈಲ ಪೂಜಾರಿ,  ಶ್ರೀಮತಿ ವಿಜಯ ಲಕ್ಷ್ಮಿ ಬೂದಿಹಾಳ ಮಠ, ಹಾಗು ರಕ್ಷಿತಾ ಬಿದರಕುಂದಿ ಇದ್ದರು. ಸಭೆಗೆ ಸುಮಾರು 3000 ಮೇಲ್ಪಟ್ಟು ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
      ಈ ಸಭೆಯಲ್ಲಿ ಬಿ.ಸಿ. ಮೋಟಗಿ, ಎಂ. ಬಿ. ನಾವದಗಿ, ದಾನಪ್ಪ ನಾಗಠಾಣ, ಗುಲಾಬಚಂದ್ ಒಸವಾಲ್, ಬಾಬುಲಾಲ್ ಒಸವಾಲ್, ಬಸವರಾಜ ನಾವದಗಿ, ಶರಣಯ್ಯ ಹಿರೇಮಠ, ಪ್ರೊ. ಬಿ. ಎಂ. ಹಿರೇಮಠ, ಎಂ.ಎಸ್. ಬಿದರಕೋಟಿ, ನಿಂಗರಡ್ಡಿ ಮಂಗ್ಯಾಳ, ಬಾಬು ಬಿರಾದಾರ,ಶಶಿಕಾಂತ ಮಾಲಗತ್ತಿ, ಮುತ್ತು ಕಡಿ, ಅನೇಕ ಗಣ್ಯರು ಸೇರಿದಂತೆ ಉಪಸ್ಥಿತರಿದ್ದರು.
      Tags: #indi / vijayapur#Karnataka Co -Op Bank Limited#Public News#Today News#Voice Of Janata#Voiceofjanata.in#ಕರ್ನಾಟಕ ಕೋ -ಆಪ್ ಬ್ಯಾಂಕ್ ಲಿಮಿಟೆಡ್Muddebiha The -Year General Meetingಮುದ್ದೇಬಿಹಾಳ ದ -ವಾರ್ಷಿಕ ಮಹಾ ಸಭೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      November 14, 2025
      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      November 13, 2025
      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      November 13, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.