ಬಜೆಟ್ ನಲ್ಲಿ ಹಿಂದುತ್ವ, ಭೂಸಿರಿ, ಮಹಿಳಾ ಯೋಜನೆಗಳಿಗೆ ಕೊಕ್ ..!
ಹಿಂದುತ್ವ ವಿರೋಧಿ ಬಜೆಟ್..!
ಇಂಡಿ : ಅಗ್ನಿವೀರ್ ತರಬೇತಿ, ಜಿಲ್ಲೆಗೊಂದು ಗೋಶಾಲೆ, ವಿವೇಕ ಶಾಲೆಯ ಅಭಿವೃದ್ಧಿ, ಕೃಷಿ ಭೂಮಿ ಮಾರಾಟ ಕಾಯಿದೆ, ಬಿಜೆಪಿ ಎಪಿಎಮ್ ಸಿ ಕಾಯ್ದೆ, ಸ್ವಾಮಿವಿವೇಕಾನಂದ ಯುವ ಶಕ್ತಿ, ಮಹಿಳಾ ಸ್ತ್ರೀ ಸಾಮರ್ಥ್ಯ ಹೀಗೆ ಹಲವಾರು ಯೋಜನೆಗಳಿಗೆ ಕೊಕ್ ಕೊಟ್ಟಿದ್ದು ಸರಿಯಾದ ನಡೆಯಲ್ಲಾ. ಇದು ಸಂಪೂರ್ಣವಾಗಿ ಹಿಂದುತ್ವ, ರೈತ ಮತ್ತು ಮಹಿಳಾ ವಿರೋಧಿ ಸರಕಾರವಾಗಿದೆ ಎಂದು ಇಂಡಿ ಬಿಜೆಪಿ ಮಂಡಲ ಕಾರ್ಯದರ್ಶಿ ಶಾಂತು ಕಂಬಾರ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.