Voiceofjanata.in :Sports News
IPL 2025 : ಇಂದು ಕೆಕೆಆರ್ ಹಾಗೂ ಆರ್ ಆರ್ ಹೈವೋಲ್ಟೆಜ್ ಪಂದ್ಯ
ಗುವಾಹಟಿ: ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಐಪಿಎಲ್‌ನ ಬುಧವಾರದ ಪಂದ್ಯದಲ್ಲಿ ಪಂದ್ಯದಲ್ಲಿ ಸೋಲು ಕಂಡಿರುವ ಉಭಯ ತಂಡಗಳು, ಗೆಲುವಿನ ಹಾದಿಗೆ ಮರಳಲು ಅಗತ್ಯವಿರುವ ನ್ಯೂನತೆಗಳನ್ನು ಸುಧಾರಿಸಿಕೊಳ್ಳಲು ಎದುರು ನೋಡುತ್ತಿವೆ. ಈಗಾಗಲೇ ಆರಸಿಬಿ ವಿರುದ್ಧ 7 ವಿಕೆಟ್ ಪತನದಿಂದ ಪರಾಭವಗೊಂಡರೆ, ರಾಜಸ್ಥಾನ ರಾಯಲ್ಸ್ 44 ರನ್ ಗಳಿಂದ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ. ಆದರೆ ಇಂದು ಎರಡು ತಂಡಗಳು ಗೆಲುವಿನ ಲಯಕ್ಕೆ ಮರಳಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗಿದೆ.
ಎರಡು ತಂಡಗಳ ಆಟಗಾರರು
ಕೋಲ್ಕತ್ತಾ ನೈಟ್ ರೈಡರ್ಸ್
ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್, ಆಂಗ್‌ಕ್ರಿಶ್ ರಘುವಂಶಿ, ರೋವ್‌ಮನ್ ಪೊವೆಲ್, ಮನೀಶ್ ಪಾಂಡೆ, ಲುವಿನಿಟಿ ಸಿಸೋಡಿಯಾ, ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ಮೂನ್ ಅಲಿ, ರಮಣ್‌ದೀಪ್‌ಜೆಲ್, ಆಂಡ್ರೆ ರುಚವ್ರ್‌ಜೆಲ್, ಆಂಡ್ರೆ ರುಚವ್ರ್‌ಜೆಲ್ ಮಯಾಂಕ್ ಮಾರ್ಖಂಡೆ, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಚೇತನ್ ಸಕರಿಯಾ.
ರಾಜಸ್ಥಾನ್ ರಾಯಲ್ಸ್
ರಿಯಾನ್ ಪರಾಗ್ (ಸ್ಟ್ಯಾಂಡ್ ಇನ್ ಕ್ಯಾಪ್ಟನ್), ಸಂಜು ಸ್ಯಾಮ್ಸನ್, ಶುಭಂ ದುಬೆ, ವೈಭವ್ ಸೂರ್ಯವಂಶಿ, ಕುನಾಲ್ ರಾಥೋರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ನಿತೀಶ್ ರಾಣಾ, ಯುಧ್ವಿರ್ ಸಿಂಗ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಮದ್ ತೀಕ್ಷಣ, ಮದ್ ತೀಕ್ಷಣ, ಮದ್ ತೀಕ್ಷಣ, ಮದ್ ತೀಕ್ಷಣ, ಕರ್‌ಶಾನ ವನ್‌ನ ರಾಜಸ್ಥಾನ ರಾಯಲ್ಸ್. ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ, ಕ್ವೇನಾ ಮಫಕಾ, ಅಶೋಕ್ ಶರ್ಮಾ, ಸಂದೀಪ್ ಶರ್ಮಾ.