ಏ-11 ರಂದು ಸಾವಯವ ಕೃಷಿ ಕುರಿತು ರೈತರ ಜೊತೆ ಸಂವಾದ/ಚರ್ಚಾಗೋಷ್ಠಿ
ಇಂಡಿ : ಕೃಷಿ ವಿಜ್ಞಾನ ಕೇಂದ್ರ, ಇಂಡಿ ಮತ್ತು ಮದ್ರಾಸ್ ಫರ್ಟಿಲೈರ‍್ಸ್ ಲಿಮಿಟೆಡ್, ಪ್ರಾದೇಶಿಕ ಕಛೇರಿ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಏ. ೧೧ ಶುಕ್ರವಾರ ರಂದು ಬೆಳಿಗ್ಗೆ ೧೦.೦೦ ಘಂಟೆಗೆ ಸಾವಯವ ಕೃಷಿ ಕುರಿತು ರೈತರ ಜೊತೆ ಸಂವಾದ/ಚರ್ಚಾಗೋಷ್ಠಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಇಂಡಿ ಯಲ್ಲಿ ಆಯೋಜಿಸಲಾಗಿದ್ದು, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಡಾ. ಪ್ರಕಾಶ ಜಿ. ವಿಜ್ಞಾನಿ ದೂರವಾಣ ಸಂಖ್ಯೆ ೯೧೧೩೬೭೦೧೯೦, ಡಾ. ವೀಣಾ ಚಂದಾವರಿ ವಿಜ್ಞಾನಿ ೯೫೯೧೨೦೯೪೦೦, ಡಾ. ಪ್ರೇಮ್ ಚಂದ್ ಯು. ವಿಜ್ಞಾನಿ ೯೬೨೦೪೩೪೨೪೮ ಮತ್ತು ಡಾ. ಪ್ರಸಾದ ಎಂ.ಜಿ. ವಿಜ್ಞಾನಿ ೮೮೯೨೨೯೨೧೮೧ ಇವರನ್ನು ಸಂಪರ್ಕಿಸಿ ರೈತರು ತಮ್ಮ ಹೆಸರನ್ನು ನೋಂದಣ ಮಾಡಿಕೊಳ್ಳಬಹುದಾಗಿದೆ ಎಂದು ಈ ಮೂಲಕ ಎಲ್ಲ ರೈತ ಬಾಂಧವರಲ್ಲಿ ಕೋರಲಾಗಿದೆ.
ಹಿರಿಯ ವಿಜ್ಞಾನಿ & ಮುಖ್ಯಸ್ಥರು,ಕೃಷಿ ವಿಜ್ಞಾನ ಕೇಂದ್ರ, ಇಂಡಿ



















