voice of janata

voice of janata

ನೂತನ ಪುರಸಭೆ ಅಧ್ಯಕ್ಷರಿಗೆ ಸನ್ಮಾನ:

ನೂತನ ಪುರಸಭೆ ಅಧ್ಯಕ್ಷರಿಗೆ ಸನ್ಮಾನ:

ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸುಗೂರು ಪಟ್ಟಣದ ಹಡಪದ ಅಪ್ಪಣ್ಣ ಯುವಕ ಸಂಘದ ವತಿಯಿಂದ ನೂತನ ಪುರಸಭೆಯ ಜೆಡಿಎಸ್ ಅಧ್ಯಕ್ಷರಾದ ಶ್ರೀಮತಿ ಸುನೀತಾ ಕೆಂಭಾವಿ ಯವರಿಗೆ ಸನ್ಮಾನ ಮಾಡಲಾಯಿತು....

ವಿವಿಧ ಸಂಘಟನೆಗಳಿಂದ ಮುದಗಲ್ ಬಂದ್ ಮಾಡಿ ಪ್ರತಿಭಟನೆ:

ವಿವಿಧ ಸಂಘಟನೆಗಳಿಂದ ಮುದಗಲ್ ಬಂದ್ ಮಾಡಿ ಪ್ರತಿಭಟನೆ:

ಲಿಂಗಸೂಗೂರು: ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಗೊಳಿಸಿದ ರಾಯಚೂರು ನ್ಯಾಯಾಧೀಶರ ವಿರುದ್ಧ ತಾಲೂಕಿನ ಮುದಗಲ್ ಪಟ್ಟಣದಲ್ಲಿ 20 ಕ್ಕೂ ಹೆಚ್ಚು ಸಂಘಟನೆಗಳು ಇಂದು ಮುದಗಲ್ ಬಂದ್ಗೆ ಕರೆ...

ನ್ಯಾಯಧೀಶ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ : ರಾಜ್ಯ ದಲಿತ ಸಮನ್ವಯ ಸಮಿತಿಯ ಮುಖಂಡರಿಂದ..

ನ್ಯಾಯಧೀಶ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ : ರಾಜ್ಯ ದಲಿತ ಸಮನ್ವಯ ಸಮಿತಿಯ ಮುಖಂಡರಿಂದ..

ಇಂಡಿ : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ನ್ಯಾಯಾಧೀಶ ವಿರುದ್ಧ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮಿನಿ ವಿಧಾನಸೌಧ ಎದುರು ಕರ್ನಾಟಕ ರಾಜ್ಯ ದಲಿತ...

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲು-ಬಾಷುಮಿಯಾ ವಡಗೇರಾ:

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲು-ಬಾಷುಮಿಯಾ ವಡಗೇರಾ:

ಬೆಂಗಳೂರು: ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಮತ್ತೆ ಬುಡಮೇಲಾಗಿದೆ ಎಂದು ಬಜೆಟ್​ ಕುರಿತು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಬಾ ಷುಮಿಯಾ ವಡಗೇರಾ ಆಕ್ರೋಶ ಹೊರ...

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಹರ್ಷ ತಂದಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಹರ್ಷ ತಂದಿದೆ.

ಇಂಡಿ : ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ಬಹಳ ಉತ್ತಮ ಆಗಿದೆ ಎಂದು ಪ್ರವೀಣ ಮನವಿ ಹೇಳಿದರು. ಇಂಡಿಯಲ್ಲಿ ಮಾತನಾಡಿದ ಅವರು, ವಿದ್ಯಾ ಯೋಜನೆ ವಿದ್ಯಾರ್ಥಿಗಳಿಗೆ...

ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು..

ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು..

ಇಂಡಿ : ಫೆಬ್ರವರಿ ೧, ೨೦೨೨ ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುವ ಹಬ್ಬ . ಅದರಂತೆ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಮಡಿವಾಳ ಮಾಚಿ ದೇವರ...

ನಿಂಬೆನಾಡಿನ ವಿಶ್ವಜ್ಞಾನಿ ಗ್ರಂಥ ಭಂಡಾರ ಕೇಂದ್ರದಲ್ಲಿ ದ.ರಾ. ಬೇಂದ್ರೆ ಜನ್ಮದಿನಾಚರಣೆ…

ನಿಂಬೆನಾಡಿನ ವಿಶ್ವಜ್ಞಾನಿ ಗ್ರಂಥ ಭಂಡಾರ ಕೇಂದ್ರದಲ್ಲಿ ದ.ರಾ. ಬೇಂದ್ರೆ ಜನ್ಮದಿನಾಚರಣೆ…

ಇಂಡಿ : ಕವಿಗಳ ನಾಡು ಸಾಹಿತಿಗಳ ಬೀಡು ನಿಂಬೆ ನಾಡಿನ ಬಬಲಾದ ಗ್ರಾಮದ ವಿಶ್ವಜ್ಞಾನಿ ಗ್ರಂಥಾಲಯ ದಲ್ಲಿ ದ.ರಾ. ಬೇಂದ್ರೇಯವರ 116ನೇ ಜನ್ಮದಿನ ಆಚರಣೆಯನ್ನು ಭಾವಚಿತ್ರ ಪೂಜೆ...

ಮಾವಿನಭಾವಿ ಗ್ರಾಮದಲ್ಲಿ ಸಿ ಎಸ್ ಸಿ ಕೇಂದ್ರ ಉದ್ಘಾಟನೆ:

ಮಾವಿನಭಾವಿ ಗ್ರಾಮದಲ್ಲಿ ಸಿ ಎಸ್ ಸಿ ಕೇಂದ್ರ ಉದ್ಘಾಟನೆ:

ಲಿಂಗಸೂಗೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಾವಿನಭಾವಿ ಗ್ರಾಮದಲ್ಲಿ CSC ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ಈ ವೇಳೆ ಟ್ರಸ್ಟ್ನ ಯೋಜನಾಧಿಕಾರಿ ಮಹೇಶ್ ಕುಮಾರ್...

ತಳವಾರ ಪರಿವಾರ ಸಮುದಾಯಕ್ಕೆ ಕೊಟ್ಟ ಮಾತು ಉಳಿಸಿಕೊಂಡು ಸರಕಾರ..

ತಳವಾರ ಪರಿವಾರ ಸಮುದಾಯಕ್ಕೆ ಕೊಟ್ಟ ಮಾತು ಉಳಿಸಿಕೊಂಡು ಸರಕಾರ..

ಇಂಡಿ : ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್ ಟಿ) ಪಟ್ಟಿಗೆ ಸೇರಿಸಿ ಸಮಾಜ ಕಲ್ಯಾಣ ಇಲಾಖೆ ಶನಿವಾರ ಆದೇಶ ಹೊರಡಿಸಿದೆ....

ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯ ಬರ್ಭರ ಹತ್ಯೆ:

ಇಂಡಿಯಲ್ಲಿ ಅಪರಿಚಿತ ಶವ ಪತ್ತೆ..

ಇಂಡಿ: ಅನುಮಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಹಿರಸಂಗ ರಸ್ತೆಯ ರೈಲ್ವೆ ಗೇಟ್ ಹತ್ತಿರ ನಡೆದಿದೆ. ಸುಮಾರು 50...

Page 574 of 604 1 573 574 575 604