ಇಂಡಿ : ತಡರಾತ್ರಿ ಗೂಡ್ಸ ಗಾಡಿಯೊಂದು ವೇಗವಾಗಿ ಆಗಮಸಿದ ಪರಿಮಾಣ ಚಾಲಕನ ನಿಯಂತ್ರಣ ತಪ್ಪಿ ಸಂತ ಸೇವಲಾಲ ವೃತ್ ಕ್ಕೆ ನೇರವಾಗಿ ಡಿಕ್ಕಿ ಹೊಡೆದ ಹಿನ್ನಲೇ ಸ್ಥಳದಲ್ಲೇ ವೊರ್ವ ಮೃತಪಟ್ಟ ಘಟನೆ ನಡೆದಿದೆ.
ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ವಿಜಯಪುರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿರುವ ಸಂತ ಸೇವಲಾಲ ವೃತ್ ಕ್ಕೆ ಗೂಡ್ಸ ಗಾಡಿ ಗುದ್ದಿದ ಪರಿಣಾಮ ಸಂಪೂರ್ಣ ವೃತ್ ಪುಡಿಪುಡಿಯಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದೆ. ಇನ್ನೂ ಈ ಅಪಘಾತದಲ್ಲಿ ತಾಲೂಕಿನ ಅಗರಖೇಡ ಗ್ರಾಮ ಮೂಲದ ಮೃತ ದುರ್ದೈವಿ ಎಂದು
ಶಂಕಿಸಲಾಗಿದೆ. ಇಂಡಿ ಶಹರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.