• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      @voiceofjanata

      June 8, 2026
      0
      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ
      0
      SHARES
      1
      VIEWS
      Share on FacebookShare on TwitterShare on whatsappShare on telegramShare on Mail

      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      ಇಂಡಿ : ಮತಕ್ಷೇತ್ರ ೧೯೫೭ ರಿಂದ ಆಗಿದ್ದು ೧೯೫೭, ೬೨, ೬೭, ೭೨, ೭೮, ೮೩, ೮೫, ೮೯, ೧೯೯೪, ೯೯ , ೨೦೦೪, ೦೮, ೧೩, ೧೮ ಮತ್ತು ೨೩ ಒಟ್ಟು ಹದಿನೈದು ಬಾರಿ ವಿಧಾನಸಭೆಗೆ ಚುನಾವಣೆ ನಡೆದಿವೆ. ಏಳು ಮಂದಿ ಶಾಸಕರು ಆಯ್ಕೆ ಯಾಗಿದ್ದಾರೆ. ಇದರಲ್ಲಿ ಮಲ್ಲಪ್ಪಾ ಕರಬಸಪ್ಪ ಸುರಪುರ, ಆರ್,ಆರ್ ಕಲ್ಲೂರ ರವಿಕಾಂತ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲರು ಮೂರು ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಇರ‍್ಯಾರು ಮಂತ್ರಿ ಆಗಿಲ್ಲ. ಚಾಂದಕವಟೆಯ ಗವಿಸಿದ್ದಪ್ಪಗೌಡ ಪಾಟೀಲ, ಎನ್.ಎಸ್.ಖೇಡ, ಡಾ|| ಸಾರ್ವಭೌಮ ಬಗಲಿ ಇವರು ಒಂದು ಬಾರಿ ವಿಧಾನಸಭೆಗೆ ಆಯ್ಕೆ ಯಾಗಿದ್ದಾರೆ. ಇರ‍್ಯಾರು ಮಂತ್ರಿ ಆಗಿಲ್ಲ.

      ಜಿಲ್ಲೆಯ ಬಳ್ಳೊಳ್ಳಿಯಿಂದ ರಮೇಶ ಜಿಗಜಿಣಗಿ, ಸಿಂದಗಿಯಿAದ ಎಂ.ಸಿ.ಮನಗೂಳಿ, ಆರ್.ಬಿ.ಚೌಧರಿ, ವಿಜಯಪುರಿಂದ ಎಂ.ಎಲ್. ಉಸ್ತಾದ, ತಿಕೋಟಾದಿಂದ ಬಿ.ಎಂ.ಪಾಟೀಲ, ಎಂ.ಬಿಪಾಟೀಲ, ಬಸವನಬಾಗೇವಾಡಿಯಿಂದ ಬಿ,ಎಸ್.ಪಾಟೀಲ ಸಾಸನೂರ, ಬಿ.ಎಸ್.ಪಾಟೀಲ ಮನಗೂಳಿ ಶಿವಾನಂದ ಪಾಟೀಲ, ಮುದ್ದೇಬಿಹಾಳದಿಂದ ಜೆ.ಎಸ್.ದೇಶಮುಖ , ಹೂವಿನ ಹಿಪ್ಪರಗಿಯಿಂದ ಶಿವಪುತ್ರಪ್ಪ ದೇಸಾಯಿ ಸೇರಿದಂತೆ ಜಿಲ್ಲೆ ಎಲ್ಲ ಏಳು ಮತ್ತು ರಾಜ್ಯದ ೨೨೪ ಮತಕ್ಷೇತ್ರಗಳಲ್ಲಿ ೨೨೩ ರಲ್ಲಿ ಮತಕ್ಷೇತ್ರದಿಂದ ಮಂತ್ರಿಯಾಗಿದ್ದಾರೆ. ಆದರೆ ಇಂಡಿ ಮತಕ್ಷೇತ್ರದಿಂದ ಮಾತ್ರ ಯಾರೂ ಮಂತ್ರಿಯಾಗಿಲ್ಲ. ಸಿದ್ದರಾಮಯ್ಯನವರು ರಾಜಿನಾಮೆ ನೀಡಿದ್ದು ಬರುವ ಮಂತ್ರಿಮAಡಳದಲ್ಲಿ ಯಶವಂತರಾಯಗೌಡರಿಗೆ ಮಂತ್ರಿಗಿರಿ ದೊರತಿತೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

      ೧೯೫೭ ರಲ್ಲಿ ಸುರಪುರ ಮಲ್ಲಪ್ಪನವರು ನಿಜಲಿಂಗಪ್ಪ , ಬಿ.ಡಿ. ಜತ್ತಿ ಮಂತ್ರಿಮAಡಳಲ್ಲಿ ೧೯೬೨ ರಲ್ಲಿ ಎಸ್.ಆರ್.ಕಂಠಿ ಮಂತ್ರಿಮAಡಳದಲ್ಲಿ ಗವಿಸಿದ್ದಪ್ಪಗೌಡ ಪಾಟೀಲರು ಸುರಪುರರವರು ವಿರೇಂದ್ರ ಪಾಟೀಲ, ದೇವರಾಜ ಅರಸ, ಕಲ್ಲೂರರವರು ದೇವರಾಜ ಅರಸ ಗುಂಡುರಾವ, ರಾಮಕೃಷ್ಣ ಹೆಗಡೆ ಮಂತ್ರಿಮAಡಳದಲ್ಲಿ ಖೇಡರವರು ಎಸ್.ಆರ್.ಬೊಮ್ಮಾಯಿ ಮಂತ್ರಿಮAಡಳದಲ್ಲಿ ರವಿಕಾಂತ ಪಾಟೀಲರು ಎಸ್.ಎಂ.ಕೃಷ್ಣ ವೀರಪ್ಪ ಮೊಯ್ಲಿ, ಎಸ್. ಬಂಗಾರೆಪ್ಪ, ರವಿಕಾಂತ ಪಾಟೀಲರು ಎಚ್.ಡಿ.ದೇವೆಗೌಡ, ಜೆ.ಎಚ್.ಪಟೇಲ, ರವಿಕಾಂತ ಪಾಟೀಲರು ಧರ್ಮಸಿಂದ ಎಚ್.ಡಿ.ಕುಮಾರಸ್ವಾಮಿ, ಡಾ|| ಸಾರ್ವಭೌಮ ಬಗಲಿಯವರು ಬಿ.ಎಸ್.ಯಡೆಯೂರಪ್ಪ, ಸದಾನಂದ ಗೌಡ ಜಗದೀಶ ಶೆಟ್ಟರ ಯಶವಂತರಾಯಗೌಡ ಪಾಟೀಲರು ಯಡೆಯೂರಪ್ಪ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ಮಂತ್ರಿಯಾಗಿಲ್ಲ.
      ಒಟ್ಟಿನಲ್ಲಿ ಇಂಡಿ ಮತಕ್ಷೇತ್ರ ಮಂತ್ರಿಗಿರಿ ವಂಚಿತ ಮತಕ್ಷೇತ್ರವಾಗಿದೆ.

      Tags: #An Indi constituency that has never seen a ministerial position#indi / vijayapur#Public News#State News#Today News#Voice Of Janata#Voiceofjanata.in#ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಯಶವಂತರಾಯಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

      ಯಶವಂತರಾಯಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

      June 8, 2026
      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      June 8, 2026
      ಅನುದಾನ ದುರುಪಯೋಗ ಆರೋಪ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು

      ಅನುದಾನ ದುರುಪಯೋಗ ಆರೋಪ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು

      June 8, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.