• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಇಂಡಿ ಪಟ್ಟಣದ ನಿಂಗರಾಯ ಮತ್ತು ಮಳಗಿರಾಯ ದೇವರ ವಿಜೃಂಭಣೆಯ ಜಾತ್ರೆ

      Voiceofjanata.in

      August 27, 2024
      0
      ಇಂಡಿ ಪಟ್ಟಣದ ನಿಂಗರಾಯ ಮತ್ತು ಮಳಗಿರಾಯ ದೇವರ ವಿಜೃಂಭಣೆಯ ಜಾತ್ರೆ
      0
      SHARES
      228
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ ಪಟ್ಟಣದ ನಿಂಗರಾಯ ಮತ್ತು ಮಳಗಿರಾಯ ದೇವರ ವಿಜೃಂಭಣೆಯ ಜಾತ್ರೆ

      ಇಂಡಿ : ಪಟ್ಟಣದ ನಿಂಗರಾಯ ದೇವಸ್ಥಾನದಲ್ಲಿ ಶನಿವಾರ ತಾಲ್ಲೂಕಿನ ವಿವಿಧ ೧೧ ಗ್ರಾಮಗಳ ದೇವರ ಪಲ್ಲಕ್ಕಿಗಳ ಸಮಾವೇಶದೊಂದಿಗೆ ವಿಶೇಷ ಭೇಟಿ, ವಿಶೇಷ ಪೂಜೆ, ಭಕ್ತರು ತಮ್ಮ ವಿವಿಧ ಹರಕೆಗಳನ್ನು ತೀರಿಸುವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿಂಗರಾಯ ಮತ್ತು ಮಳಗಿರಾಯ ದೇವರ ಜಾತ್ರೆ ನಡೆಯಿತು.

      ಜಾತ್ರೆಯಲ್ಲಿ ತಾಲೂಕಿನ ಅಂಜುಟಗಿ ಗ್ರಾಮದ ಭೀರಲಿಂಗೇಶ್ವರ, ಗೊರನಾಳ ಗ್ರಾಮದ ಭೀರಲಿಂಗೇಶ್ವರ, ಚಿಕ್ಕಬೇವನೂರ ಗ್ರಾಮದ ಭೀರಲಿಂಗೇಶ್ವರ, ಭತಗುಣಕಿ ಗ್ರಾಮದ ಭೀರಲಿಂಗೇಶ್ವರ, ಹಿರೇಬೇವನೂರ ಗ್ರಾಮದ ಗಂಗಲಿAಗ ಮಹಾರಾಜ, ಸಾತಪೂರ ಗ್ರಾಮದ ತೋಟದ ಲಕ್ಷಿö್ಮÃ ದೇವರು, ಹಂಜಗಿ ಗ್ರಾಮದ ವೀರಮುತ್ತೇಶ್ವರ ದೇವರು, ಹಾಗೂ ನಿಂಗರಾಯ ದೇವರ ಜೋಡಿ ಪಲ್ಲಕ್ಕಿಗಳು ಮುಂತಾದ ೧೧ ಗ್ರಾಮಗಳ ದೇವರುಗಳು ಇಂಡಿ ಪಟ್ಟಣದ ನಿಂಗರಾಯ ದೇವಸ್ಥಾನಕ್ಕೆ ಬಂದು ಅಲ್ಲಿ ವಿಶೇಷ ಪೂಜೆಯೊಂದಿಗೆ ಗಂಗೆ ಸೀತಾಳಕ್ಕೆ ಹೋಗಿ ವಿಶೇಷ ಪೂಜೆ ಮುಗಿಸಿಕೊಂಡು ಇಂಡಿ ಪಟ್ಟಣದ ಪೂಜಾರಿ ಓಣ ಯಲ್ಲಿರುವ ಮಳಗಿರಾಯ ದೇವಸ್ಥಾನದಲ್ಲಿ ತಂಗಿದವು.

      ನಿಂಗರಾಯ ದೇವಸ್ಥಾನದದಿಂದ ಪಲ್ಲಕ್ಕಿಯೊಂದಿಗೆ ಹೊರಟ ಎಲ್ಲಾ ದೇವತೆಗಳು ಸುಮಾರು ಒಂದು ಗಂಟೆ ಕಾಲ ನಿಂಗರಾಯ ದೇವಸ್ಥಾನದ ಮುಂದೆ ಕುಣ ದು ಕುಪ್ಪಳಿಸಿದವು. ಈ ಸಂದರ್ಭದಲ್ಲಿ ಹರಕೆ ಹೊತ್ತುಕೊಂಡಿದ್ದ ಭಕ್ತರು ತಮ್ಮ ಹರಕೆ ತೀರಿಸಿದರು. ಕೆಲವು ಭಕ್ತರು ಪಲ್ಲಕ್ಕಿಯ ಕೆಳಗೆ ಮಲಗಿ ಹರಕೆ ತೀರಿಸಿಕೊಂಡರು.

      ಮೆರವಣ ಗೆಯ ಉದ್ದಕ್ಕೂ ಚಿಟ್ಟ ಹಲಗೆ, ಡೊಳ್ಳು ಕುಣ ತ, ಲಾಗ ಹಾಕುವದು, ಮದ್ದು ಸುಡುವದು, ಭಂಡಾರ ಎರಚುವದರೊಂದಿಗೆ ವಿಜೃಂಭಣೆಯ ಮೆರವಣ ಗೆ ಸಾಗಿತು.
      ದಿನಾಂಕ ೨೫ ರಂದು ಬೆಳಿಗ್ಗೆ, ೧೦ ಗಂಟೆಗೆ “ಶ್ರೀ ಮಾಳಿಂಗರಾಯ ಭಾಗ್ಯದ ಹಿಂಡು ಕುರಿಗಳ ಪ್ರದರ್ಶನ” ವಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾರಾಯರಿಂದ ಕಾಲಜ್ಞಾನ ಹೇಳಿಕೆ (ನುಡಿಮುತ್ತುಗಳು) ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ೧ ಗಂಟೆಗೆ ಮದರಿ ಗ್ರಾಮದ ವಾಲಗ ಸಂಘ, ಗುಂದಗಿ ಗ್ರಾಮದ ಭೀರಲಿಂಗೇಶ್ವರ ವಾಲಗ ಸಂಘ, ಜಲದೇವರ ವಾಲಗ ಸಂಘ ಇವರಿಂದ ವಾಲಗ ಮತ್ತು ಲಾಗ ಹಾಕುವ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ ಕುಸ್ತಿ ಮತ್ತು ಮದ್ದು ಸುಡುವ ಕಾರ್ಯಕ್ರಮವಿದೆ.

      ದಿನಾಂಕ ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ವಿವಿಧ ಗ್ರಾಮಗಳಿಂದ ಬಂದಿರುವ ದೇವರುಗಳ ಬಿಳ್ಕೊಡುವ ಕಾರ್ಯಕ್ರಮವಿದೆ. ಈ ಜಾತ್ರೆಯಲ್ಲಿ ಬಂದ ಭಕ್ತರಿಗೆ ಅಮೋಘ ಕಂಠಿಕಾರ ಹಾಗೂ ಪಾರ್ವತಿ ಸಿದ್ದಾರಾಮ ತೆಗ್ಗಿಹಳ್ಳಿ ಅವರಿಂದ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

      ಇಂಡಿ ಪಟ್ಟಣದ ನಿಂಗರಾಯ ಹಾಗೂ ಮಳಗಿರಾಯ ದೇವರ ಜಾತ್ರೆಯ ನಿಮಿತ್ಯ ಶನಿವಾರ ತಾಲ್ಲೂಕಿನ ವಿವಿಧ ೧೧ ಗ್ರಾಮಗಳ ದೇವರ ಪಲ್ಲಕ್ಕಿಗಳು ಆಗಮಿಸಿ, ಮೆರವಣಿಗೆ ಮಾಡುತ್ತಿರುವದು

      Tags: #indi / vijayapur#Ningaraya and Malagiraya Deity's Prosperous Fair of Indi town#Public News#Voiceofjanata.in#ಇಂಡಿ ಪಟ್ಟಣದ ನಿಂಗರಾಯ ಮತ್ತು ಮಳಗಿರಾಯ ದೇವರ ವಿಜೃಂಭಣೆಯ ಜಾತ್ರೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಜಿಲ್ಲೆಯಲ್ಲೇ 3 ನೇ ಇಂಜಿನಿಯರಿಂಗ್ ಕಾಲೇಜ್ ಹಲಸಂಗಿಯಲ್ಲಿ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಜಿಲ್ಲೆಯಲ್ಲೇ 3 ನೇ ಇಂಜಿನಿಯರಿಂಗ್ ಕಾಲೇಜ್ ಹಲಸಂಗಿಯಲ್ಲಿ

      ಜಿಲ್ಲೆಯಲ್ಲೇ 3 ನೇ ಇಂಜಿನಿಯರಿಂಗ್ ಕಾಲೇಜ್ ಹಲಸಂಗಿಯಲ್ಲಿ

      June 21, 2026
      ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲನೆ ಸಭೆ

      ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲನೆ ಸಭೆ

      June 21, 2026
      ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

      ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

      June 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.