• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಯೋಗ ರೂಡಿಸಿ ರೋಗ ಓಡಿಸಿ- ಡಾ.ಮಲ್ಲಿಕಾರ್ಜುನ್  ಬೆಳಗಲ್ಲ

      Voiceofjanata.in

      June 21, 2025
      0
      ಯೋಗ ರೂಡಿಸಿ ರೋಗ ಓಡಿಸಿ- ಡಾ.ಮಲ್ಲಿಕಾರ್ಜುನ್  ಬೆಳಗಲ್ಲ
      0
      SHARES
      87
      VIEWS
      Share on FacebookShare on TwitterShare on whatsappShare on telegramShare on Mail

      ಯೋಗ ರೂಡಿಸಿ ರೋಗ ಓಡಿಸಿ- ಡಾ.ಮಲ್ಲಿಕಾರ್ಜುನ್  ಬೆಳಗಲ್ಲ

      ವರದಿ: ಬಸವರಾಜ ಕುಂಬಾರ,ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಕಾರಿ ಆದರ್ಶ ವಿದ್ಯಾಲಯ  ಸರಕಾರಿ ಗ್ರೇಡ್1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಸ್ಲಂ.ಸಿ.ಕೆರೂರ ಮತ್ತು ಎನ್.ಎಸ್.ಬಿರಾದರ ಅವರ ನೇತೃತ್ವದಲ್ಲಿ  ಯೋಗಾಸನವನ್ನು ಮಾಡಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಅಷ್ಟಾಂಗ ಯೋಗದ ಯಮ, ನಿಯಮ, ಆಸನ, ಪ್ರತ್ಯಹರ, ಪ್ರಾಣಾಯಾಮ ,ಧಾರಣ, ಧಾನ್ಯ, ಸಮಾಧಿ, ಬಗ್ಗೆ ಬಿಡಿ ಬಿಡಿಯಾಗಿ ತಿಳಿಸಲಾಯಿತು. ಮತ್ತು ಸೂರ್ಯ ನಮಸ್ಕಾರದ 12  ಹಂತಗಳಾದ ನಮಸ್ಕಾರಾಸನ, ಹಸ್ತಉತ್ತನಾಸನ , ಹಸ್ತಪಾದಾಸನ , ಏಕಪಾದ ಪ್ರಸಾರಸನ , ದ್ವಿಪಾದ ಪ್ರಸಾರಸನ ,  ಪರ್ವತಾಸನ , ಶಶಾಂಕಸನ ಸಾಷ್ಟಾಂಗ ನಮಸ್ಕಾರ ಭುಜಂಗಾಸನ, ಮರಳಿ ಏಕಪಾದ ಪ್ರಸರಾಸನ ಹಸ್ತಪಾದಾಸನ ನಮಸ್ಕಾರಾಸನವನ್ನು 423 ಮಕ್ಕಳಿಗೆ ಮಾಡಿಸಲಾಯಿತು. ವೇದಿಕೆ ಮೇಲಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಡಾ ಮಲ್ಲಿಕಾರ್ಜುನ್ ಬೆಳಗಲ್ಲ 5,000 ವರ್ಷಗಳ ಹಿಂದೆ ಸಿಂಧೂ ನದಿ ನಾಗರಿಕತೆಯಲ್ಲಿ  ಯೋಗದ ಬಗ್ಗೆ ಉಲ್ಲೇಖವಿದೆ. ಸಂಸ್ಕೃತ ಪದವಾದ ಯುಜ್ ದಿಂದ ಬಂದಿದೆ ಯೋಗ  ಅಂದರೆ ಕೂಡಿಸು ಜೋಡಿಸು ಲೀನವಾಗು ಎಂದರ್ಥ, ಅಂದರೆ ಮನಸ್ಸನ್ನು ಪರಮಾತ್ಮನಲ್ಲಿ ಜೋಡಿಸುವುದು, ಈ ಯೋಗವನ್ನು ಋಷಿ ಮುನಿಗಳು ತಪಸ್ಸು ಮಾಡುವಾಗ ಏಕಾಗ್ರತೆಗಾಗಿ ಯೋಗವನ್ನು ತಪಸನ್ನು ಅಳವಡಿಸಿಕೊಳ್ಳುತ್ತಿದ್ದರು ಎಂದು  ತಿಳಿಸಿದರು . ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ತಾಲೂಕ ದೈಹಿಕ ಶಿಕ್ಷಣ ಪರೀಕ್ಷಕರಾದ ಬಿ ವೈ ಕವಡಿ ಅವರು ಯೋಗದಿಂದ ರೋಗಮುಕ್ತ ಪ್ರತಿದಿನ ಯೋಗಾಸನವನ್ನು ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಅರ್ಧದಿಂದ ಒಂದು ಗಂಟೆವರೆಗೆ ಮಾಡಿದ್ದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡ ಮುಕ್ತನಾಗುತ್ತಾನೆ ಒಳ್ಳೆ ಆರೋಗ್ಯವಂತನಾಗುತ್ತಾನೆ ಎಂದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯೋಪಾಧ್ಯರಾದ ಅನ್ಯ ಕುಮಾರ್ ರಾಥೋಡ್ ಯೋಗವನ್ನು ಪ್ರತಿದಿನ ಅಳವಡಿಸಿಕೊಳ್ಳಿ ಕೇವಲ ದಿನಾಚರಣೆ ದಿವಸ ಮಾಡುವುದು ಅಲ್ಲ ಪ್ರತಿದಿನ ರೂಡಿಸಿಕೊಂಡರೆ ದಿನವಿಡಿ ಲವ ಲವಕೆಯಿಂದ ಇರಬಲ್ಲರು ಮತ್ತು ಏಕಾಗ್ರತೆ ಬೆಳೆಯುತ್ತದೆ ಎಂದರು.
      ಮಕ್ಕಳಿಂದ ಹಲವಾರು ಭಂಗಿಯ ಯೋಗ ಪ್ರದರ್ಶನವನ್ನು ಮಾಡಿಸಲಾಯಿತು.
      ಈ  ಸಂದರ್ಭದಲ್ಲಿ ಶಾಲೆಯ ಎಲ್ಲಾ ಮುದ್ದು ಮಕ್ಕಳು ಶಿಕ್ಷಕರಾದ ಬಾಲಾಜಿ ಸುಧಾಕರ್, ಸಂತೋಷ್ ಪಾಟೀಲ, ಐ. ಎಸ್. ಮಠ, ಬಶೀರ್ ಅಹ್ಮದ್ ಭಗವಾನ್, ಮಂಜು ಹಿರೇಮಠ , ವೆಂಕಟೇಶ್, ಶಿಕ್ಷಕಿಯರು,ಅತಿಥಿ ಶಿಕ್ಷಕರು ,ಎಲ್ಲರೂ ಪಾಲ್ಗೊಂಡಿದ್ದರು.
      Tags: #indi / vijayapur#Public News#Today News#Voice Of Janata#Voiceofjanata.in#Yoga Rudisi Disease- Dr. Mallikarjun is not a light#ಯೋಗ ರೂಡಿಸಿ ರೋಗ ಓಡಿಸಿ- ಡಾ.ಮಲ್ಲಿಕಾರ್ಜುನ್  ಬೆಳಗಲ್ಲ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.