ವಿಶ್ವ ಮೆಚ್ಚಿದ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ 75 ನೇ ಜನ್ಮದಿನಾಚರಣೆ
ಜನುಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛತಾ ಅಭಿಯಾನ
ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲ ವತಿಯಿಂದ, ವಿಶ್ವ ಮೆಚ್ಚಿದ ನಾಯಕರಾದ ಹೆಮ್ಮೆಯ, ಪ್ರಧಾನ ಮಂತ್ರಿಗಳಾದ, ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ,75 ನೆಯ ಜನುಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛತಾ ಅಭಿಯಾನವನ್ನು ಇಂದು ನಗರದ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಲಾಯಿತು ಈ ಅಭಿಯಾನದಲ್ಲಿ ಉಪಸ್ಥಿತ, ನಗರ ಮಂಡಲದ ಅಧ್ಯಕ್ಷರಾದ ಸಂದೀಪ್ ಪಾಟೀಲ್, ಹಾಗೂ ಹೆಮ್ಮೆಯ ಸಂಸದರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿನಗಿಯವರು ಹಾಗೂ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರು, ಹಿರಿಯರಾದ ಚಂದ್ರಶೇಖರ್ ಕವಟಗಿ ಯವರು ಮತ್ತು ಪೂಜ್ಯ ಮಹಾಪೌರರಾದ, ಮಡಿವಾಳಪ್ಪ ಕರಡಿ,ಅವರು, ಉಪ ಮಹಾಪೌರಾದ ಶ್ರೀಮತಿ ಸುಮಿತ್ರ ಜಾದವ್, ಸುರೇಶ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಮಳನಗೌಡ ಪಾಟೀಲ್, ಹಾಗೂ ಈರಣ್ಣ,ರಾವೂರ ಉಮೇಶ್ ಕೋಳಕೂರ್, ಭೀಮಾಶಂಕರ ಹದನೂರ್, ಪಾಲಿಕೆ ಸದಸ್ಯರಾದ ಸ್ವಪ್ನಾ,ಕಣ್ಮುಚ್ಚನಾಳ, ಹಾಗೂ,ಮಹೇಶ್ ಒಡೆಯರ್,ಚಾಯಾ ಮಸಿಯವರ,ಭಾರತಿ ಶಿವನಗಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ,ಪಾಪುಸಿಂಗ, ರಜಪೂತ ಹಾಗೂ ಚಿನ್ನು ಚಿನಗುಂಡಿ, ರೇಣುಕಾ ಹೊಸಮನಿ ರೇಣುಕಾ ಪರಸಪ್ಪಗೋಳ,ಶೆಖರ ಬಾಗಲಕೋಟ ವಿಜಯ ಹಿರೇಮಠ ಬಸವರಾಜ ಹಳ್ಳಿ ಅಪ್ಪು ಕುಂಬಾರ,ಪ್ರಫುಲ್ ಪವಾರ್, ಸಂಜು ಬಡಿಗೇರ್ ಮಂತನ್ ಗಾಯಕವಾಡ್, ಹನುಮಂತ ಭಜಂತ್ರಿ ಜಗದೀಶ್ ಮುಚ್ಚಂಡಿ, ಆನಂದ ಮುಚ್ಚಂಡಿ, ಪಕ್ಷದ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು



















