ಲಿಂಗಸೂಗೂರು: ಹಟ್ಟಿ ಪಟ್ಟಣದ ವಿಲೇಜ್ ಶಾಪ್ನಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿವತಿಯಿಂದ ಸುರಕ್ಷ ಸಪ್ತಾಹ 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಹಿರಿಯ ಸುರಕ್ಷಾ ಆಧಿಕಾರಿಗಳಾದ ರವಿಕುಮಾರ್ , ಮಂಜುನಾಥ್ ಹಾಗೂ ಪರಶುರಾಮ ರವರು ಗಣಿ ಮತ್ತು ಕಾರ್ಮಿಕ ಸುರಕ್ಷತೆ ಬಗ್ಗೆ ಜಾಗೃತಿ ಮುಡಿಸಿದರು. ಈ ಸಂದರ್ಭದಲ್ಲಿ. ಮಹ್ಮದ್ ಹನೀಫ್.LHD ಆಪರೆಟರ್ ಮಾತನಾಡಿ ಕಾರ್ಮಿಕರು ಸುರಕ್ಷತೆಯ ಕಚಗಳನ್ನು ಧರಿಸಿ ಕೆಲಸ ಮಾಡಬೇಕು. ಅಲ್ಲದೆ ಭೂ ಗರ್ಭದಲ್ಲಿ ಗಾಯಗಳಾಗದಂತೆ ಎಚ್ಚರಿಕೆವಹಿಸಬೇಕು ಎಂದುರು.