ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Voice Of Janata :ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 2024 ನೀವು ಕಂಡ ಕನಸು ಹೊಸ ವರ್ಷ ಎಂದ ಖಾಲಿ ಇರುವ ಒಂದು ಪುಸ್ತಕದಂತೆ, ಅದರಲ್ಲಿ ಸುಂದರ ಕತೆಗಳನ್ನು ಬರೆಯುತ್ತಾ ಹೋದರೆ ಆ ಪುಸ್ತಕದಲ್ಲಿರುವ ಕತೆಗಳೂ ಎಂದೆಂದಿಗೂ ಮನಸ್ಸಿನಿಂದ ಮಾಸಲ್ಲ. ಹಾಗಾಗಿ ತಾವು ಕಂಡ ಕನಸು ಈಡೆರಲ್ಲಿ ಎಂದು ಶುಭಾಶಯಗಳು ತಿಳಿಸುವವರು ನ್ಯಾಯವಾದಿ ಎಸ್ ಬಿ ಕೆಂಬೋಗಿ.
ನ್ಯಾಯವಾದಿಗಳು, ಅಧ್ಯಕ್ಷರು ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು, ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಹಾಗೂ ಜೈ ಹನುಮಾನ ಸಹಕಾರಿ ನಿಯಮಿತ್ ಇಂಡಿ, ವಿಜಯಪುರ ಜಿಲ್ಲೆ.