ವಿಜಯಪುರ ಬ್ರೇಕಿಂಗ್:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹುತೇಕ ಗೆಲುವು ಫಿಕ್ಸ್
ವಿಜಯಪುರ ನಗರದ ಗಾಂಧಿಚೌಕ್ ಸರ್ಕಲ್ನಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಆಚರಣೆ
ಮಹಾತ್ಮ ಗಾಂಧಿ ಪುತ್ಥಳಿ ಮಾಲಾರ್ಪಣೆ ಮಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ
ಒಬ್ಬರಿಗೊಬ್ಬರು ಗುಲಾಲ್ ಹಚ್ಚಿಕೊಂಡು ವಿಜಯೋತ್ಸವ ಆಚರಣೆ,
ಬಿಜೆಪಿ ಸದ್ಯ 56338 ಲೀಡ್…..ಒಟ್ಟು 90 ಸಾವಿರ ಅಂತರದಿಂದ ಗೆಲುವು ಸಾಧ್ಯತೆ.