ವೀರರಾಣಿ ಕಿತ್ತೂರು ಚೆನ್ನಮ್ಮ ಸರಕಾರಿ ಹಾಗೂ ಅರೆ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆ..
ಇಂಡಿ : ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಸರಕಾರಿ ಹಾಗೂ ಅರೆ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಲ್ಲಪ್ಪ ನಿಂಗಪ್ಪ ಕಲ್ಯಾಣಿ, ಉಪಾಧ್ಯಕ್ಷರಾಗಿ ಸುನಂದ ಸಂಗಪ್ಪ ಬಿರಾದಾರ, ಕಾರ್ಯದರ್ಶಿಯಾಗಿ ಆಶಾರಾಣಿ ಬಸವರಾಜ ಗೋರ್ನಾಳ, ನಿರ್ದೇಶಕರಾಗಿ ಶ್ರೀಶೈಲ್ ಶರಣಪ್ಪ ಬಿಸನಾಳ, ಸಿದ್ದಪ್ಪ ದುಂಡಪ್ಪ ಪಟ್ಟಣಶೆಟ್ಟಿ ಜೈಯಶ್ರೀ ಮಳಸಿದ್ದಪ್ಪ ಪತಂಗಿ, ಸುರೇಶ ಗಂಗಾಧರ ಫೊಲಾಸಿ, ಅಶೋಕ ಅಣ್ಣಪ್ಪ ಮಣೂರ, ಶರಣಪ್ಪ ರೇವಪ್ಪ ಚಾಳೇಕಾರ, ರಮೇಶ್ ರವೀಂದ್ರ ಮುಂಜಣ್ಣಿ, ಸಂಕೇತ ಬಸನಗೌಡ ಪಾಟೀಲ, ವಿದ್ಯಾಶ್ರೀ ಧನಸಿಂಗ್ ಪವಾರ ಇವರನ್ನು ಆಯ್ಕೆಮಾಡಲಾಯಿತು.
ಫೋಟೋ : ಅಧ್ಯಕ್ಷ ಕಲ್ಲಪ್ಪ ನಿಂಗಪ್ಪ ಕಲ್ಯಾಣಿ ಭಾವಚಿತ್ರ.