ಮಸ್ಕಿ: ಪ್ರಕೃತಿ ಫೌಂಡೇಶನ್ (ರಿ)ಮಸ್ಕಿ ವತಿಯಿಂದ ಕಳೆದರೆಡು ವರ್ಷಗಳ ಸತತ ಪ್ರಯತ್ನದಿಂದಾಗಿ ಈಗಾಗಲೇ ತಾಲೂಕಿನಾದ್ಯಂತ 10000 ಸಸಿಗಳನ್ನು ನೆಡಲಾಗಿದೆ.
ಈ ವರ್ಷ 11000 ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಂಡಿದೆ. ಇಂದು ಮಸ್ಕಿಯ ಗಚ್ಚಿನಮಠಲ್ಲಿ ವರ ರುದ್ರಮುನಿ ಸ್ವಾಮೀಜಿಯವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕೃತಿ ಫೌಂಡೇಶನ್ ಗೌರವಾಧ್ಯಕ್ಷರಾದ ವಿರೇಶ್ ಕಮತರ, ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದಿಗಿಮಠ, ಶರಣಬಸು ಸ್ವಾಮಿ ಸೊಪ್ಪಿಮಠ, ಸಂತೋಷ್, ಮಂಜುನಾಥ್, ದೇವರಾಜ್, ಹಾಗೂ ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಮತ್ತು ಯುವ ಮಿತ್ರರು ಉಪಸ್ಥಿತರಿದ್ದರು.