ಅಂಡರ್ 14 ರ
ಕ್ರಿಕೆಟ್ ಆಟದಲ್ಲಿ ರಾಜ್ಯ ಮಟ್ಟಕ್ಕೆ ಲಿಂಬೆ ನಾಡಿನ ಗುರುಕಿರಣ್..
ಗುರುಕಿರಣ ಝಳಕಿ ರಾಜ್ಯ ಮಟ್ಟಕ್ಕೆ ಆಯ್ಕೆ..
ಇಂಡಿ: ಪಟ್ಟಣದ ಗುರುಕಿರಣ ಝಳಕಿ ಅಂಡರ್ 14 ರ
ಕ್ರಿಕೆಟ್ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಚಿದಾನಂದಗೌಡ ಬಿರಾದಾರ ಈತನಿಗೆ ಕ್ರಿಕೆಟ್ ತರಬೇತಿ
ನೀಡಿದ್ದಾರೆ. ಗುರುಕಿರಣ ಸಾಧನೆಗೆ ಶಿಕ್ಷಕಿ ತಾಯಿ ಸರೋಜಿನಿ ಮಾವಿನಮರದ, ತಂದೆ ಶಿಕ್ಷಕ ಲಕ್ಷ್ಮಣ ಝಳಕಿ ಸೇರಿದಂತೆ ಗುಲಬರ್ಗಾ ವಿಭಾಗದ ಟೀಮ್ ಮ್ಯಾನೇಜರ ಸಂತೋಷ ಕೊಬಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.