ವಿಜಯಪುರ: ದುಬೈನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವಕರಿಬ್ಬರಿಗೆ ಲಕ್ಷಾಂತರ ಹಣ ಪಂಗನಾಮ ಹಾಕಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಸಾಗರ ರಾಠೋಡ, ರಮೇಶ ರಾಠೋಡ ಮೋಸ ಹೋದವರು.
ಇನ್ನು ಮುಕ್ತುಂ ಮುಜಾವರ್ ಮೋಸ ಮಾಡಿದವರು. ದುಬೈನಲ್ಲಿ 40 ಸಾವಿರ ವೇತನ ನೀಡುವ ಕೆಲಸ ನೀಡುವುದಾಗಿ ಈ ಇಬ್ಬರಿಂದ 3 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ಸಾಗರ ರಾಠೋಡ ಆರೋಪಿಸಿದರು.