ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಭವ್ಯ ಮೆರವಣಿಗೆ ಮೂಲಕ ಕುಂಟೋಜಿ ಗ್ರಾಮದವರಗೆ ಮಾಡಲಾಯಿತು ಭವ್ಯ ಮೆರವಣಿಗೆಯಲ್ಲಿ ಸುಮಂಗಲಿಯರು ಪೂರ್ಣ ಕುಂಭಹೂತ್ತು ಸಾಗಿದರು.
ಮುದ್ದೇಬಿಹಾಳ ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ರಾಯಣ್ಣನ ವೃತ್ತ ಲೋಕಾರ್ಪಣೆ ಕಾರ್ಯಕ್ರಮ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಅದ್ದೂರಿಯಾಗಿ ನೇರವೇರಿತು .
ಮುದ್ದೇಬಿಹಾಳ ಪಟ್ಟಣದ ಕನಕದಾಸ ಶಾಲೆಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಭವ್ಯ ಮೆರವಣಿಗೆ ಮೂಲಕ ಕುಂಟೋಜಿ ಗ್ರಾಮದವರಗೆ ಮಾಡಲಾಯಿತು ಭವ್ಯ ಮೆರವಣಿಗೆಯಲ್ಲಿ ಸುಮಂಗಲಿಯರು ಪೂರ್ಣಕುಂಭಹೂತ್ತು ಸಾಗಿದರು.
ನೂತನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಏಂಟುವರೆ ಅಡಿಯ ಪೈಬರ್ ನಲ್ಲಿ ಮಾಡಿದ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯನ್ನು ಹಾಲುಮತದ ಕುಲಗುರುಗಳಾದ ತಿಂಥಣಿ ಕನಕಗುರುಪೀಠದ ಶ್ರೀ ಸಿದ್ದರಮಾನಂದ ಮಹಾಸ್ವಾಮಿಗಳು, ಸರೂರು ಅಗತಿರ್ಥದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಹಾಲುಮಠ ಗುರುಪೀಠದ ಶಿವಕುಮಾರ್ ಸ್ವಾಮಿಗಳು, ಹದಡಿ ಚಂದ್ರಗಿರಿಮಠ ವಿದ್ಯಾವರೆಣ್ಣ ಯೋಗೇಶ್ವರ ಆಶ್ರಯಮದ ಶ್ರೀ ಮುರಳಿಧರ ಮಹಾಸ್ವಾಮಿಗಳು ಪುಷ್ಪಾರ್ಚನೆ ಮೂಲಕ ನೆರವೇರಿಸಿದರು.
ಉದ್ಘಾಟನೆ ಸಮಾರಂಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ ಎನ್ ಮದರಿ ಮಾತನಾಡಿದರು.ಪ್ರಾಚಾರ್ಯ ಎಸ್ ಕೆ ಹರನಾಳ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ದೇಶಭಕ್ತಿ ಉಪನ್ಯಾಸ ನೀಡಿದರು, ಪತ್ರಕರ್ತ ಬಸವರಾಜ ಹುಲಗಣ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಗೆ ಶ್ರಮಿಸಿದ ಗಣ್ಯಮಾನ್ಯರನ್ನು ಸಂಗೊಳ್ಳಿ ರಾಯಣ್ಣ ಯುವ ಸಮಿತಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರುದ್ರಯ್ಯ ಮಠ, ಗುರುಲಿಂಗಪ್ಪ ಸುಲ್ಲಳ್ಳಿ, ಸಂಗನಗೌಡ ಪಾಟೀಲ್, ರವಿ ಜಗಲಿ, ಬಿ ಟಿ ಚಿಗರಿ,ಎಂ ಎಂ ನಾಟಿಕಾರ, ಎಂ ಬಿ ಹುಲಿಬೆಂಚಿ ಶಿವಾನಂದ ಹುಲಗಣ್ಣಿ
ಮುದಕಪ್ಪ ನರಸಲಿಗಿ,ರಾಮಣ್ಣ ಹುಲಗಣ್ಣಿ,ನಾಗಪ್ಪ ಜಟಗೋಣಿ, ಮಲ್ಲಪ್ಪ ಯರಝರಿ,ಹಣಮಂತ ಅಂದೇಲಿ, ಭೀಮಣ್ಣ ಹುಲಗಣ್ಣಿ ದ್ಯಾಮಣ್ಣ ಹಿರೇಕುರಬರ,
ಸಂತೋಷ್ ಹಿರೇಕುರುಬರ, ಬಸವರಾಜ ಘಾಳಪುಜಿ,
ಮುತ್ತಪ್ಪ ಬಳೂತಿಪರಶುರಾಮ ಬಿದ್ನಾಳ್ ,ಮಲ್ಲಿಕಾರ್ಜುನ್ ಯರಝರಿ,ಜುಮ್ಮಾಣ್ಣ ಹಿರೇಕುರಬರ ಜಿ ಎಂ.ಹುಲಗಣ್ಣಿ, ಮಲ್ಲು ಹಿರೇಕುರುಬರ,ಸಿದ್ದು ಯಾರಝರಿ ,ಬಸ್ಸು ಬಿದ್ನಾಳ,ಶರಣು ಹುಲಗಣ್ಣಿ ,ಶವು ಇಂಳಗೇರಿ ,ಶಿವು ದಿಂಡವಾರ,ವಿದ್ಯಾವರಣ್ಯ ಹಿರೇಕುರುಬ,ಶಿವಾನಂದ ಹುಲಗಣ್ಣಿ ,ಶತೀಶ ಗೌಡರ್ಕಾ ಳಿದಾಸ ಜಟಗೋಣಿ , ಸೇರಿದಂತೆ ಕುಂಟೋಜಿ ಗ್ರಾಮದ ಹಿರಿಯರು ಗಣ್ಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಾಗರಾಜ ಮಿಲಟರಿ ಪ್ರಾರ್ಥಿಸಿದರು ,ನ್ಯಾಯವಾದಿ ಬಸವರಾಜ ಬಡಿಗೇರ ನಿರೂಪಿಸಿ ವಂದಿಸಿದರು