ರಾಷ್ಟ ಮಟ್ಟದಲ್ಲಿ ಎರಡನೆಯ ಸ್ಥಾನ ವಿದ್ಯಾರ್ಥಿನಿ ಸ್ಮೀಥಾ ನಂದರಗಿ
ಇಂಡಿ : ಪಟ್ಟಣದ ಸಾಯಿ ಪಬ್ಲೀಕ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿನಿ ಸ್ಮೀಥಾ ನಂದರಗಿ ೨೦೨೪ನೇ ಸಾಲಿಗಾಗಿ ನಡೆದ ೧೮ ನೇ ಅಂತರ ರಾಷ್ಟೀಯ ಮಟ್ಟದ ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ಎರಡನೆಯ ಸ್ಥಾನ ಪಡೆದಿದ್ದಾಳೆ. ತಾರಾ ಮಂಡಲದ ಗೌರವ ನಿರ್ದೇಶಕ ಚಳ್ಳಕೆರೆ ಯರಿಸ್ವಾಮಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.