ಸಿಂದಗಿಯಲ್ಲಿ ವ್ಯಕ್ತಿಯ ಹತ್ಯೆ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಅಂಜುಮನ್ ಶಾಲಾ ಆವರಣದಲ್ಲಿ ಹತ್ಯೆ
ಆಲಮೇಲ ಗ್ರಾಮದ ಮಲಗಣಾ ನಿವಾಸಿ ಶರಣಗೌಡ ಕಕ್ಕಳಮೇಲಿ (38) ಹತ್ಯೆ
ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲೂ ಎತ್ತುಹಾಕಿ ಬರ್ಬರ ಹತ್ಯೆ
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ
ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
© 2026 VOJNews - Powered By Kalahamsa Infotech Private Limited.